Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
ಇದೀಗ ಈ ಚಿತ್ರಕ್ಕೆ ದೀಪಿಕಾ ಸಂಭಾವನೆ ಎಷ್ಟು ಎಂಬ ಸುದ್ದಿಯೊಂದು ವೈರಲ್ ಆಗಿದೆ.ಒಂದು ಲೋಟ ನೀರಿಗೆ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಎಲೆ ಬೆರೆಸಿ ಸೇವಿಸಿ ಯೂರಿಕ್ ಆಸಿಡ್ ಕರಗುವುದು ! ಸಂಧಿವಾತವೂ ಕಡಿಮೆಯಾಗುವುದುಕಿಡ್ನಾಪ್ ಟು ಕೊಲೆ..! ತಪ್ಪೊಪ್ಪಿಕೊಂಡು ಸ್ವ-ಇಚ್ಚಾ ಹೇಳಿಕೆ ನೀಡಿದ ನಟ ದರ್ಶನ್
Deepika Padukone Remuneration: ನಟಿ ದೀಪಿಕಾ ಪಡುಕೋಣೆ ಮೊದಲ ಬಾಲಿವುಡ್ ಚಿತ್ರದಲ್ಲೇ ಶಾರುಖ್ ಖಾನ್ ಅವರಂತಹ ದೊಡ್ಡ ಸ್ಟಾರ್ ಗಳ ಜೊತೆ ನಟಿಸುವ ಅವಕಾಶ ಸಿಕ್ಕಿತು. ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ಚೆಲುವೆ ಅಲ್ಪಾವಧಿಯಲ್ಲಿಯೇ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾಳೆ. ಸದ್ಯ ದೀಪಿಕಾ ಒಂದಷ್ಟು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
ಈ ಚೆಲುವೆ ತೆಲುಗಿನ ಕಲ್ಕಿ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ನಟಿಸುತ್ತಿರುವುದು ಗೊತ್ತೇ ಇದೆ. ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಮೇಲೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳಿವೆ. ಈ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುವ ಸುದ್ದಿ ದಿನಕ್ಕೊಂದು ಬರುತ್ತಿವೆ. ಇದೀಗ ಈ ಚಿತ್ರಕ್ಕೆ ದೀಪಿಕಾ ಸಂಭಾವನೆ ಎಷ್ಟು ಎಂಬ ಸುದ್ದಿಯೊಂದು ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಕೊಂಚ ಸಂಚಲನ ಮೂಡಿಸುತ್ತಿದೆ.ಕಲ್ಕಿ ಚಿತ್ರಕ್ಕಾಗಿ ದೀಪಿಕಾ ರೂ.
ಇನ್ನು ಕಲ್ಕಿ ಚಿತ್ರದ ಬಗ್ಗೆ ಹೇಳುವುದಾದರೆ ಈ ಸಿನಿಮಾ ಆರು ಸಾವಿರ ವರ್ಷಗಳ ನಡುವೆ ನಡೆಯುವ ಕಥೆಯೊಂದಿಗೆ ಸಾಗುತ್ತಿದೆಯಂತೆ. ಈ ಚಿತ್ರ ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗುತ್ತಿದೆ. ಅಶ್ವಿನಿದತ್ ಈ ಚಿತ್ರದ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಲ್ಕಿ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಅಲ್ಲದೇ, ಹಲವು ಬಾಲಿವುಡ್ ತಾರೆಯರು ಇದರಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್, ದಿಶಾ ಪಟಾನಿ ಮತ್ತು ದೀಪಿಕಾ ಪಡುಕೋಣೆ ಇದರಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ದೀಪಿಕಾ ಪಡುಕೋಣೆ ಪ್ರಭಾಸ್ ಬಾಲಿವುಡ್ ಸೌತ್ ನಟಿ Deepika Padukone Remuneration Pan India Star Prabhas Big B Amitabh Bachchan Nag Ashwin Dishapatani Kamal Haasan Bollywood Beauty Deepika
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Jasprit Bumrah Net Worth : ಕ್ರಿಕೆಟ್‌ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?ಜಸ್ಪ್ರೀತ್ ಬುಮ್ರಾ ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಎಷ್ಟು ಸಂಪಾದಿಸುತ್ತಾರೆ ಗೊತ್ತಾ, ತಮ್ಮ ಬೌಲಿಂಗ್ ನಿಂದಲೇ ಜನಮನ ಸೆಳೆದಿರುವ ಜಸ್ಪ್ರೀತ್ ಬುಮ್ರಾ ಅವರ ನೆಟ್ ವರ್ತ್ ಎಷ್ಟು ಗೊತ್ತಾ ಇಲ್ಲಿದೆ ತಿಳಿಯಿರಿ.
Weiterlesen »
Tarak Mehta Ka Ulta Chashma : ಜೇಟಾ ಲಾಲ್ ಖ್ಯಾತಿಯ ದಿಲೀಪ್ ಜೋಶಿ ಶೋನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ!Tarak Mehta Ka Ulta Chashma : ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಈಗಾಗಲೇ 15 ವರ್ಷಗಳನ್ನು ಮೀರಿ ಜನರನ್ನು ರಂಜಿಸುತ್ತಲೇ ಬಂದಿದೆ. ಇದರಲ್ಲಿರುವ ಕಲಾವಿದರಲ್ಲಿ ಜೇಟಾ ಲಾಲ್ ಪಾತ್ರದ ದಿಲೀಪ್ ಜೋಶಿಯವರು ಜನರಿಂದ ವಿಭಿನ್ನ ರೀತಿಯ ಆಕರ್ಷಣೆಯನ್ನು ಪಡೆದಿದ್ದಾರೆ.
Weiterlesen »
ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
Weiterlesen »
ನೀತಾ ಅಂಬಾನಿಯ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಅದು ಕೇವಲ 178 ರೂಪಾಯಿಗೆ ಸಿಗುತ್ತದಂತೆ !!Nita Ambani : ಅನಂತ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ ಯಾರಿಗಾದರೂ ಕಣ್ಣು ತಿರುಗಲೇ ಬೇಕು ಅದರ ಬೆಲೆ ಎಷ್ಟು ಗೊತ್ತಾ.
Weiterlesen »
ಅಪ್ಪು ತಮ್ಮ ಹೆಂಡತಿ & ಮಕ್ಕಳಿಗೆ ಎಷ್ಟು ಕೋಟಿ ಆಸ್ತಿ ಬಿಟ್ಟು ಹೋಗಿದ್ದಾರೆ ಗೊತ್ತಾ..?ಪುನೀತ್ ರಾಜ್‌ಕುಮಾರ್ ಅಗಲಿದ ಮೇಲೆ ಲಕ್ಷಾಂತರ ಅಭಿಮಾನಿಗಳಿಗೆ ಅಗಾಧ ನೋವು ಉಂಟಾಗಿದೆ. ಕೇವಲ ನಟನೆಯಷ್ಟೇ ಅಲ್ಲದೇ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದ ಪುನೀತ್ ರಾಜ್‌ಕುಮಾರ್ ಬದುಕಿದ್ದರೆ ಅವರ ಮೂರ್ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು.
Weiterlesen »
IPL 2024: ಪ್ಲೇಆಫ್ ಹಂತದಲ್ಲಿ ಸೋಲುಂಡು ಹೊರಬಿದ್ದ RCB ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ?IPL 2024, RCB Prize Money: ಐಪಿಎಲ್ 2024ರ ಅಂತಿಮ ಪಂದ್ಯವು ಭಾನುವಾರ, ಮೇ 26 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕ್ವಾಲಿಫೈಯರ್ 1 ರಲ್ಲಿ ಹೈದರಾಬಾದ್ ಅನ್ನು ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ತಲುಪಿದೆ.
Weiterlesen »