Kajal Aggarwal : ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಶೀಘ್ರದಲ್ಲೇ ʼಸತ್ಯ ಭಾಮಾʼ ಸಿನಿಮಾದ ಮೂಲಕ ಪ್ರೇಕ್ಷಕರ ಎದಿರು ಬರಲಿದ್ದಾರೆ. ಇದರ ಬೆನ್ನಲ್ಲೆ, ನಟಿ ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಲ್ಲದೆ, ಕೆಲವು ರಹಸ್ಯಗಳನ್ನು ಕಾಜಲ್ ಬಹಿರಂಗಪಡಿಸಿದ್ದಾರೆ.
ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಶೀಘ್ರದಲ್ಲೇ ʼಸತ್ಯ ಭಾಮಾʼ ಸಿನಿಮಾದ ಮೂಲಕ ಪ್ರೇಕ್ಷಕರ ಎದಿರು ಬರಲಿದ್ದಾರೆ. ಇದರ ಬೆನ್ನಲ್ಲೆ, ನಟಿ ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಲ್ಲದೆ, ಕೆಲವು ರಹಸ್ಯಗಳನ್ನು ಕಾಜಲ್ ಬಹಿರಂಗಪಡಿಸಿದ್ದಾರೆ.ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ಎರಡು ತಲೆಮಾರಿನ ಸ್ಟಾರ್ ಹೀರೋಗಳೊಂದಿಗಿನ ಆನ್-ಸ್ಕ್ರೀನ್ ಕಾಣಿಸಿಕೊಂಡಿದ್ದಾರೆ. ಕಾಜಲ್ ಗೌತಮ್ ಕಿಚ್ಲು ಎಂಬುವರನ್ನು ಮದುವೆsಯಾಗಿದ್ದಾರೆ. ಸದ್ಯದಲ್ಲೇ ಸತ್ಯಭಾಮ ಎಂಬ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಆದರೆ ಪ್ರೀತಿಯನ್ನು ತೋರಿಸುವುದು ವಿಧಾನವಲ್ಲ. ಅನುಮತಿಯಿಲ್ಲದೆ ಕಾರವಾನ್ ಪ್ರವೇಶಿಸುವುದು ತಪ್ಪು ಎಂದು ಎಚ್ಚರಿಕೆ ನೀಡಿದ್ದೇನೆ ಎನ್ನುತ್ತಾರೆ ಕಾಜಲ್. ಹೊಸದಾಗಿ ಮದುವೆಯಾಗಿ ಪತಿಯೊಂದಿಗೆ ಪ್ರವಾಸಕ್ಕೆಂದು ವಿದೇಶಕ್ಕೆ ತೆರಳಿದ್ದ ಕಾಜಲ್ ಒಂದು ವರ್ಷದೊಳಗೆ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ ಕಾಜಲ್. ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಕಾಜಲ್ ಸಿಕ್ಕ ಅವಕಾಶವನ್ನೆಲ್ಲಾ ಸದುಪಯೋಗ ಪಡಿಸಿಕೊಂಡು ಸ್ಟಾರ್ ಪಟ್ಟಕ್ಕೇರಿದರು.
Kajal Aggarwal Caravan Incident Kajal Aggarwal Latest Photos Kajal Aggarwal News Kajal Aggarwal Career Kajal Satyabhama Movie Kajal Aggarwal Husband Name Kajal Aggarwal Age Kajal Kajal Aggarwal Upcoming Movies Kajal Aggarwal ಕಾಜಲ್ ಅಗರ್ವಾಲ್
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ನಾನು ಬಟ್ಟೆ ಬದಲಾಯಿಸುವಾಗ ಆ ನಿರ್ಮಾಪಕ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿKrishna Mukherjee : ದಿನದಿಂದ ದಿನಕ್ಕೆ ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಬಗ್ಗೆ ಈಗಾಗಲೇ ಹಲವು ನಟಿಯರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ತಾವು ಅನುಭವಿಸಿದ ಕಹಿ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಇದೇ ಸಾಲಿಗೆ ಕಿರುತೆರೆ ನಟಿ ಕೃಷ್ಣಾ ಮುಖರ್ಜಿ ಸೇರಿಕೊಂಡಿದ್ದಾರೆ.
Weiterlesen »
ಬೇಡ ಅಂದ್ರು ಆ ನಟ ನಾಲಿಗೆಯಿಂದ ನನ್ನ ಮುಖ ನೆಕ್ಕಿದ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಸದಾActress Sadha on Jayam movie : ನಟಿ ನಟಿಯರು ಸಿನಿಮಾದಲ್ಲಿ ತಾವು ಅನುಭವಿಸಿದ ನೋವು, ನಲಿವು ಕಷ್ಟ ನಷ್ಟಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ತಮ್ಮ ಅಭಿಮಾನಿಗಳ ಜೊತೆ ಈ ಕುರಿತು ಬಹಿರಂಗವಾಗಿ ಹಂಚಿಕೊಳ್ಳುತ್ತಾರೆ.
Weiterlesen »
ಆ ಖ್ಯಾತ ನಟನಿಂದಲೇ ಕುಡಿತದ ಚಟಕ್ಕೆ ಬಿದ್ದಿದ್ದೆ....! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಊರ್ವಶಿActress Urvashi Addicted to alcohol : ಬಹುಭಾಷಾ ನಟಿ ಊರ್ವಶಿಯವರ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ತಮ್ಮ ಅದ್ಬುತ ನಟನೆ ಮತ್ತು ಸೌಂದರ್ಯದ ಮೂಲಕ ಸೌತ್ ಸಿನಿ ರಸಿಕರ ಮನಗೆದ್ದ ಚೆಲುವೆ ಈಕೆ.
Weiterlesen »
ಆ ಅಂಕಲ್ ನನ್ನ ಮೆಟ್ಟಿಲುಗಳ ಮೇಲೆ ತಳ್ಳಿ, ಬಾಯಿಗೆ...! 9ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳ ಅನುಭಸಿದ್ದ ನಟಿAyesha khan molested : ನನಗೆ 9 ವರ್ಷ ವಯಸ್ಸಾಗಿತ್ತು, ಅಂದು ಗಣಪತಿ ಹಬ್ಬದ ಸಮಯ.. ನಾವು ಮನೆ ಸ್ಥಳಾಂತರಗೊಳಿಸಿದ್ದೇವು. ನಾವು ವಾಸವಾಗಿದ್ದ ಸ್ಥಳದಿಂದ ಐದು ನಿಮಿಷಗಳ ದೂರಕ್ಕೆ ತೆರಳಿದ್ದೇವು.. ಆಗ ಆ ಅಂಕಲ್ ನನ್ನ ಮೇಲೆ... ಶಾಕಿಂಗ್ ವಿಚಾರ ಬಿಚ್ಚಿಟ್ಟ ಬಿಟೌನ್ ಖ್ಯಾತ ನಟಿ..
Weiterlesen »
ಸ್ಟಾರ್ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್ ಹೇಳಿಕೆRamya Krishnan on casting couch : ಸಂದರ್ಶನವೊಂದರಲ್ಲಿ ರಮ್ಯಾ ಕೃಷ್ಣ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದಾರೆ, ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ... ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Weiterlesen »
South Actress: ʻಮಾಣಿಕ್ಯʼನ ಸುಂದರಿಗೆ ಬಾಲ್ಯದಲ್ಲಿ ಲೈಂಗಿಕ ಕಿರುಕುಳ: ಸತ್ಯ ಬಿಚ್ಚಿಟ್ಟ ನಟಿ!ದಕ್ಷಿಣ ಚಿತ್ರರಂಗದ ನಟಿ ವರಲಕ್ಷ್ಮಿ ಶರತ್ ಕುಮಾರ್ ತನ್ನ ಜೀವನದಲ್ಲಿ ಮರೆಯಲಾಗದ ಆಘಾತ ಎಂದು ಹೇಳಿ, ಇವತ್ತಿನ ಕಾಲದ ಜನರ ಮಾನಸಿಕ ಸ್ಥಿತಿ ಹೇಗಿದೆ ಎಂದು ವಿವರಿಸಿದರು.
Weiterlesen »