ಜಾನ್ವಿ ಕಪೂರ್ ₹ 44 ಕೋಟಿಯ ಮನೆಯನ್ನು ಖರೀದಿಸಲು ರಾಜ್‌ಕುಮಾರ್ ರಾವ್ ನ್ನು ಪ್ರೇರೇಪಿಸಿದ್ರಂತೆ ಈ ನಟ!!

Janhvi Kapoor Nachrichten

ಜಾನ್ವಿ ಕಪೂರ್ ₹ 44 ಕೋಟಿಯ ಮನೆಯನ್ನು ಖರೀದಿಸಲು ರಾಜ್‌ಕುಮಾರ್ ರಾವ್ ನ್ನು ಪ್ರೇರೇಪಿಸಿದ್ರಂತೆ ಈ ನಟ!!
Rajkumar RaoHouse₹44 Crore
  • 📰 Zee News
  • ⏱ Reading Time:
  • 56 sec. here
  • 33 min. at publisher
  • 📊 Quality Score:
  • News: 134%
  • Publisher: 63%

ರಾಜ್‌ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಈ ಮನೆ ಖರೀದಿಗೆ ಖ್ಯಾತ ನಟ ಒಬ್ಬರು ಹೇಳಿದ್ದರು ಎಂದು ನಟ ರಾಜಕುಮಾರ್ ರಾವ್ ದುಬಾರಿ ನೆನಪಿಸಿಕೊಂಡಿದ್ದಾರೆ.

Janhavi Kapoor : ರಾಜ್‌ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆರಾಜ್‌ಕುಮಾರ್ ರಾವ್ ಅವರು ತಮ್ಮ ಹೊಸ ಚಿತ್ರ ಶ್ರೀಕಾಂತ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆರಾಜ್‌ಕುಮಾರ್ ರಾವ್ ಅವರು ತಮ್ಮ ಹೊಸ ಚಿತ್ರ ಶ್ರೀಕಾಂತ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, ಇದು ಚಾಲೆಂಜ್ಡ್ ಉದ್ಯಮಿ ಶ್ರೀಕಾಂತ್ ಬೊಲ್ಲಾ ಅವರ ಸ್ಪೂರ್ತಿದಾಯಕ ಜೀವನ ಕಥೆಯನ್ನು ಆಧರಿಸಿದೆ. ಸ್ವತಃ ಬಾಲಿವುಡ್‌ನಲ್ಲಿ ರೋಲರ್ ಕೋಸ್ಟರ್ ಪ್ರಯಾಣವನ್ನು ಹೊಂದಿದ್ದ ರಾಜ್‌ಕುಮಾರ್ ಯಾವಾಗಲೂ ಶಾರುಖ್ ಖಾನ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಹೇಳುತ್ತಿದ್ದರು.

ಇತ್ತೀಚಿಗಷ್ಟೇ ನಟ ರಾಜ್‌ಕುಮಾರ್ ರಾವ್ ಅವರು Mashable ಇಂಡಿಯಾ ಎಂಬ ಸಂದರ್ಶನದಲ್ಲಿ ತಾವು ಜಾನ್ವಿ ಅವರ ಮನೆ ಖರೀದಿಸಿದ್ದು ಹೇಗೆ ಎಂದಾಗ ಡುಂಕಿ ನಟ ಮನೆ ಖರೀದಿಸುವ ನಿರ್ಧಾರವನ್ನು ಪ್ರಭಾವಿತನನ್ನಾಗಿ ಮಾಡಿದರು ಎಂದು ಬಹಿರಂಗ ಪಡಿಸಿದ್ದಾರೆ.ರಾಜ್‌ಕುಮಾರ್ ಅವರು ಮುಂಬೈನಲ್ಲಿ ಜಾನ್ವಿ ಕಪೂರ್ ಅವರಿಂದ ₹ 44 ಕೋಟಿ ಮೌಲ್ಯದ ಅದ್ದೂರಿ ಮನೆಯನ್ನು ಖರೀದಿಸಿದ್ದಾರೆ . ಜಾನ್ವಿ ಅವರು ಡಿಸೆಂಬರ್ 2020 ರಲ್ಲಿ ₹ 39 ಕೋಟಿಗೆ ಆಸ್ತಿಯನ್ನು ಖರೀದಿಸಿದ್ದರು .

ರಾಜ್‌ಕುಮಾರ್ ಮತ್ತು ಅವರ ಪತ್ನಿ ಪತ್ರಲೇಖಾ ಅವರು 2022 ರಲ್ಲಿ ಜಾನ್ವಿಯೊಂದಿಗೆ ₹ 44 ಕೋಟಿ ಮೌಲ್ಯದ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ನಟನ ಹೊಸ ಕನಸಿನ ಮನೆ 3456 ಚದರ ಅಡಿಗಳಷ್ಟು ವಿಸ್ತಾರವಾಗಿದೆ.ರಾಜಕುಮಾರ್ ಚಿತ್ರದಲ್ಲಿ ಶ್ರೀಕಾಂತ್ ಜೊತೆಗೆ ಅಲೆಯ ಎಫ್, ಜ್ಯೋತಿಕಾ ಮತ್ತು ಶರದ್ ಕೇಳ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮರ್ ಕೌಶಿಕ್ ನಿರ್ದೇಶನದ ಹಾರರ್-ಕಾಮಿಡಿ ಸ್ಟ್ರೀ 2 ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Water crisisಈ ಐವರು ಆಟಗಾರರು T20 ವಿಶ್ವಕಪ್’ನಲ್ಲಿ ಅಬ್ಬರಿಸೋದು ಗ್ಯಾರಂಟಿ! ಈ ಪಟ್ಟಿಯಲ್ಲಿಲ್ಲ ಟೀಂ ಇಂಡಿಯಾದ ಒಬ್ಬನೇ ಒಬ್ಬ ಆಟಗಾರ

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Rajkumar Rao House ₹44 Crore Actor Bollywood Inspiration Real Estate Property Investment Celebrity Luxury Home Purchase Financial Decision Housing Market Celebrity Home Bollywood News Actor's House Janhvi Kapoor Inspiration Rajkumar Rao House Expensive Property Celebrity Lifestyle Investment Decision Luxury Real Estate Celebrity Purchase Actor's Investment Bollywood Actor Luxury Home Housing Purchase Sharukh Khan Actor Sharukh Khan Bollywood Hero

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Janhvi Kapoor: ನಯಾ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀದೇವಿ ಪುತ್ರಿ: ಮತ್ಸ್ಯಕನ್ಯೆಯೆಂದ ಫ್ಯಾನ್ಸ್!Janhvi Kapoor: ನಯಾ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀದೇವಿ ಪುತ್ರಿ: ಮತ್ಸ್ಯಕನ್ಯೆಯೆಂದ ಫ್ಯಾನ್ಸ್!ಜಾನ್ವಿ ಕಪೂರ್ ತನ್ನ ತಾಯಿ ಶ್ರೀದೇವಿಯಂತೆ ಚಿತ್ರರಂಗಕ್ಕೆ ಬಂದಿದ್ದರೂ ಈಕೆಗೆ ದೊಡ್ಡ ಬ್ರೇಕ್ ಮಾತ್ರ ಸಿಗುತ್ತಿಲ್ಲ. ಈ ನಟಿ ಇದೀಗ ಜೂನಿಯರ್‌ ಎನ್‌ಟಿಆರ್‌ ಅಭಿನಯದ ತೆಲುಗಿನ ದೇವರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
Weiterlesen »

ಆ ಇಬ್ಬರು ಹುಡುಗಿಯರು ನನಗೆ ಮೋಸ ಮಾಡಿ ಹೋದರು.. ಶಾಹಿದ್ ಕಪೂರ್ ಹೀಗೆ ಹೇಳಿದ್ದು ಈ ನಟಿಯರ ಬಗ್ಗೆನೇ!?ಆ ಇಬ್ಬರು ಹುಡುಗಿಯರು ನನಗೆ ಮೋಸ ಮಾಡಿ ಹೋದರು.. ಶಾಹಿದ್ ಕಪೂರ್ ಹೀಗೆ ಹೇಳಿದ್ದು ಈ ನಟಿಯರ ಬಗ್ಗೆನೇ!?Shahid Kapoor Love Breakup: ನಟ ಶಾಹಿದ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
Weiterlesen »

Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!‌Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!‌ನಟ ಅಬ್ಬಾಸ್‌ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು.[node:summary]
Weiterlesen »

Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ..
Weiterlesen »

Jerusha Christopher: ಅಂದು ಕಿಚ್ಚನ ʻವೀರ ಮದಕರಿʼಯಲ್ಲಿ ಬಾಲನಟಿ: ಇಂದು ಸ್ಮೈಲ್ ಗುರು ರಕ್ಷಿತ್‌ಗೆ ಹೀರೋಯಿನ್!Jerusha Christopher: ಅಂದು ಕಿಚ್ಚನ ʻವೀರ ಮದಕರಿʼಯಲ್ಲಿ ಬಾಲನಟಿ: ಇಂದು ಸ್ಮೈಲ್ ಗುರು ರಕ್ಷಿತ್‌ಗೆ ಹೀರೋಯಿನ್!ನಟ ರಕ್ಷಿತ್ ಈ ಹಿಂದೆ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳಲ್ಲಿ ಮತ್ತು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಸ್ಮೈಲ್ ಗುರು ಎಂದು ಹೆಸರುವಾಸಿಯಾಗಿದ್ದಾರೆ.[node:summary]
Weiterlesen »

Actor Ravichandran: ಸಾಕಷ್ಟು ಅವಕಾಶಗಳಿದ್ದರೂ ಡಾ. ರಾಜ್‌ಕುಮಾರ್‌ ಅವರೊಂದಿಗೆ ರವಿಚಂದ್ರನ್‌ ನಟಿಸದಿರಲು ಕಾರಣವೇನು ಗೊತ್ತಾ?Actor Ravichandran: ಸಾಕಷ್ಟು ಅವಕಾಶಗಳಿದ್ದರೂ ಡಾ. ರಾಜ್‌ಕುಮಾರ್‌ ಅವರೊಂದಿಗೆ ರವಿಚಂದ್ರನ್‌ ನಟಿಸದಿರಲು ಕಾರಣವೇನು ಗೊತ್ತಾ?Ravichandran and Dr Rajkumar: 80-90 ರ ದಶಕದಲ್ಲಿ ಕನ್ನಡ ಸಿನಿರಂಗಕ್ಕೆ ಸಾಕಷ್ಟು ಪ್ರತಿಭಾನ್ವಿತ ನಟ-ನಟಿಯರು ಕಾಲಿಟ್ಟರು.. ಚಂದನವನವನ್ನು ದೊಡ್ಡ ಮಟ್ಟಕ್ಕೆ ಕೊಂಡಯ್ಯುವಲ್ಲಿ ಈ ಕಾಲಘಟ್ಟದ ಕೊಡುಗೆ ಅಪಾರವಾಗಿದೆ..
Weiterlesen »



Render Time: 2025-02-26 19:29:08