Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!‌

Actor Abbas Current Job Nachrichten

Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!‌
Actor Abbas FamilyActor Abbas SonActor Abbas Latest News
  • 📰 Zee News
  • ⏱ Reading Time:
  • 43 sec. here
  • 30 min. at publisher
  • 📊 Quality Score:
  • News: 118%
  • Publisher: 63%

ನಟ ಅಬ್ಬಾಸ್‌ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು.[node:summary]

South Actor Abbas : ಬಾಲಿವುಡ್‌ ನಟಿ ಐಶ್ ವರ್ಯ ರೈ ಬಚ್ಚನ್‌ ಜೊತೆಗೆ ಸಿನಿಮಾವೊಂದರಲ್ಲಿ ರೊಮ್ಯಾನ್ಸ್ ಮಾಡಿದ ದಕ್ಷಿಣ ಚಿತ್ರರಂಗದ 90 ರ ದಶಕದ ಬಹುಬೇಡಿಕೆ ನಟ, ಸಾಲು ಸಾಲು ಸಿನಿಮಾಗಳ ಸೋಲಿನಿಂದ ಟಾಯ್ಲೆಟ್ ಕ್ಲೀನರ್ ಆಗಿದ್ದಾರೆ. ಈ ನಟ ಯಾರು ಗೊತ್ತೇ?ನಟ ಅಬ್ಬಾಸ್ ಒಂದು ಕಾಲದಲ್ಲಿ ‘ಕಾದಲ್ ದೇಶಂ’ ಚಿತ್ರದ ಮೂಲಕ ಹುಡುಗಿಯರ ಕನಸಿನ ಹುಡುಗನಾಗಿದ್ದರು.

ಮೇಷದಲ್ಲಿ ಶುಕ್ರ ಸಂಚಾರ... ಈ 6 ಜನ್ಮರಾಶಿಗಳಿಗೆ ಶುಕ್ರದೆಸೆ, ಧನ ಸಂಪತ್ತಿನ ಮಳೆ.. ಅದೃಷ್ಟದ ಬಲದಿಂದ ಕೈ ಹಾಕಿದ ಪ್ರತಿ ಕೆಲಸದಲ್ಲೂ ಜಯ!Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಸೀರಿಯಲ್ ಶಾರ್ವರಿ ನಿಜಕ್ಕೂ ಯಾರು? ಇವರ ಬ್ಯಾಕ್‌ಗ್ರೌಂಡ್‌ ಗೊತ್ತಾದ್ರೆ ಶಾಕ್‌ ಆಗ್ತೀರಾ!!ಮೊಸರಿನ ಜೊತೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ ಬಿಳಿ ಕೂದಲು ಮರಳಿ ಕಪ್ಪಾಗಿ ಮಾರುದ್ದ ಬೆಳೆದು ರೇಷ್ಮೆಯಂತೆ ಹೊಳೆಯುತ್ತದೆ !

90 ರ ದಶಕದ ಈ ಸೂಪರ್‌ಸ್ಟಾರ್ ಅಬ್ಬಾಸ್‌, 2000ರ ,ಮೇಲೆ ಈ ನಟನ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಾಗ ನಾಲ್ಕು ಬಾರಿ ದಿವಾಳಿಯಾದರು. ಅಂತಹ ಸಮಯದಲ್ಲಿ ಈ ನಟ ಟ್ಯಾಕ್ಸಿ ಡ್ರೈವರ್ ಮತ್ತು ಟಾಯ್ಲೆಟ್ ಕ್ಲೀನರ್ ಆಗಿ ಕೆಲಸ ಮಾಡಿದರು. ಸಂದರ್ಶನವೊಂದರಲ್ಲಿ ಈ ನಟ,"ನನ್ನ ವೃತ್ತಿಜೀವನದ ಆರಂಭದಲ್ಲಿ ಕೆಲವು ಯಶಸ್ಸಿನ ನಂತರ, ನನ್ನ ಕೆಲವು ಚಿತ್ರಗಳು ವಿಫಲವಾದವು. ಇದರಿಂದ ಆರ್ಥಿಕವಾಗಿ ನೊಂದಿದ್ದೆ. ಬಾಡಿಗೆ ಮತ್ತು ಸಿಗರೇಟಿನಂತಹ ಸಣ್ಣ ಅಗತ್ಯಗಳನ್ನು ಸಹ ಪೂರೈಸಲು ಸಾಧ್ಯವಾಗಲಿಲ್ಲ" ಎಂದು ಹೇಳಿಕೊಂಡಿದ್ದಾರೆ.ನಟ ಅಬ್ಬಾಸ್‌ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Actor Abbas Family Actor Abbas Son Actor Abbas Latest News Actor Abbas Net Worth Actor Abbas Instagram Actor Abbas Age Actor Abbas Sister Abbas Actor Abbas Abbas Movie Abbas Age Abbas Aishwarya Rai Abbas Tamil Hero Abbas Odd Jobs Abbas Career Kannada News ಅಬ್ಬಾಸ್ ಕಾಲಿವುಡ್ ನಟ ಐಶ್ ಹೀರೋindian Actor South Actor Abbas Kaadal Desham Aishwarya Rai Bachan Indian Film Industry Kandukondain Kandukondain Appu Pappu

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
Weiterlesen »

ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
Weiterlesen »

Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
Weiterlesen »

ರಾಜ್ಯದಲ್ಲಿ ಹೊಸ ಪಕ್ಷ ಆರಂಭಿಸಲಿದ್ದಾರೆ ತಮಿಳು ನಟ ವಿಶಾಲ್..!ರಾಜ್ಯದಲ್ಲಿ ಹೊಸ ಪಕ್ಷ ಆರಂಭಿಸಲಿದ್ದಾರೆ ತಮಿಳು ನಟ ವಿಶಾಲ್..!actor vishal : ನಟ-ನಟಿಯರು ಸಿನಿಮಾ ರಂಗದ ಜೊತೆಗೆ ರಾಜಕೀಯ ರಂಗ ಪ್ರವೇಶ ಮಾಡುತ್ತಿದ್ದಾರೆ. ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಆರಂಭಿಸಿ 2026ರ ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಈ ಪಟ್ಟಿಗೆ ನಟ ವಿಶಾಲ್ ಸೇರ್ಪಡೆಗೊಂಡಿದ್ದು, ಹೊಸ ಪಕ್ಷ ಆರಂಭಿಸಲಿದ್ದಾರೆ.
Weiterlesen »

Dwarakish Death News: ಪತ್ನಿ ಅಗಲಿದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್‌ !Dwarakish Death News: ಪತ್ನಿ ಅಗಲಿದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್‌ !Actor Dwarakish Death News : ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಸಹ ಏಪ್ರಿಲ್‌ 16 ರಂದೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ಅಗಲಿದೆ ದಿನದಂದೇ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ.
Weiterlesen »

UPSC Civil Services Result: ಕನ್ನಡದಲ್ಲಿ‌ UPSC ಪರೀಕ್ಷೆ ಬರೆದು ಯಶಸ್ಸು ಕಂಡ PSI ಶಾಂತಪ್ಪ!UPSC Civil Services Result: ಕನ್ನಡದಲ್ಲಿ‌ UPSC ಪರೀಕ್ಷೆ ಬರೆದು ಯಶಸ್ಸು ಕಂಡ PSI ಶಾಂತಪ್ಪ!ಬೆಂಗಳೂರಿನ ಗೊರಗುಂಟೆ ಪಾಳ್ಯ ಸಿಗ್ನಲ್‌ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪಿಎಸ್‌ಐ ಶಾಂತಪ್ಪ ಜಡೇಮ್ಮನವರ್ ಅವರು ಟಾಯ್ಲೆಟ್ ನಿರ್ಮಿಸಿದ್ದರು.
Weiterlesen »



Render Time: 2025-02-26 20:16:56