Twinkle Khanna: ಆ ವೇಳೆ ಟ್ವಿಂಕಲ್ ಖನ್ನಾ ಜೊತೆ ದಾವೂದ್ ಇಬ್ರಾಹಿಂ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ಬಂದಿತ್ತು.
ಟ್ವಿಂಕಲ್ ಖನ್ನಾ ಜೊತೆ ದಾವೂದ್ ಇಬ್ರಾಹಿಂ ಸಂಪರ್ಕ?ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈ ನಟಿ ಈಗೇನು ಮಾಡುತ್ತಿದ್ದಾರೆ? ವಯಸ್ಸೆಷ್ಟು ಗೊತ್ತಾ?ಬಿಳಿ ಕೂದಲಿಗೆ ಬೆಸ್ಟ್ ಮನೆಮದ್ದು ಈ ಹೂವಿನ ಎಣ್ಣೆ.. ಗಂಟೆಯಲ್ಲಿ ಕೂದಲು ಕಡು ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು!ಅಭಿಷೇಕ್ ಬಚ್ಚನ್ ಕಟ್ಟಿದ್ದ ತಾಳಿ ಬಿಚ್ಚಿಟ್ಟ ಐಶ್ವರ್ಯ ರೈ? ಸಂಬಂಧ ಮುರಿದು ಬಿದ್ದಿದ್ದೇ ನಿಜ! ಡಿವೋರ್ಸ್ʼಗೆ ಅಡ್ಡಿ ಆಗಿದ್ದು ಪುತ್ರಿ?ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಪತ್ನಿ , ನಟಿ ಟ್ವಿಂಕಲ್ ಖನ್ನಾ . ಬಾಲಿವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಟ್ವಿಂಕಲ್ ಖನ್ನಾ 1995 ರಲ್ಲಿ ಬಿಡುಗಡೆಯಾದ 'ಬರ್ಸಾತ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2001 ರವರೆಗೆ ಅವರು ನಟಿಯಾಗಿ ಗುರುತಿಸಿಕೊಂಡರು. ಆ ವೇಳೆ ಟ್ವಿಂಕಲ್ ಖನ್ನಾ ಜೊತೆ ದಾವೂದ್ ಇಬ್ರಾಹಿಂ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ಬಂದಿತ್ತು. ಈ ಸುದ್ದಿ ಇತ್ತಿಚೆಗೆ ಮತ್ತೆ ಮುನ್ನೆಲೆಗೆ ಬಂದಿತ್ತು.ಈ ಬಗ್ಗೆ ಟ್ವಿಂಕಲ್ ಖನ್ನಾ ಪ್ರತಿಕ್ರಿಯಿಸಿ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದಾರೆ. ನಾನು ದಾವೂದ್ ಎದುರು ಡ್ಯಾನ್ಸ್ ಮಾಡಿದ್ದೇನೆ ಎಂದು ಕೆಲವು ವಾಹಿನಿಗಳಲ್ಲಿ ಸುದ್ದಿ ನೋಡಿದೆ. ನನ್ನ ಮೇಲೆ ವದಂತಿಗಳನ್ನು ಸೃಷ್ಟಿಸಲಾಗಿದೆ.
ಟ್ವಿಂಕಲ್ ಖನ್ನಾ ಅವರ ತಂದೆ ಈ ಹಿಂದೆ ಜ್ಯೋತಿಷಿಯೊಬ್ಬರ ಸಲಹೆ ಪಡೆದಿದ್ದರು. ಈ ಸಮಯದಲ್ಲಿ ಟ್ವಿಂಕಲ್ ಖನ್ನಾ ಬರಹಗಾರ್ತಿಯಾಗಲಿದ್ದಾರೆ ಎಂದು ಹೇಳಿದ್ದರು. ಇದನ್ನು ಕೇಳಿ ಟ್ವಿಂಕಲ್ ಖನ್ನಾ ನಕ್ಕಿದ್ದರಂತೆ. ಕೊನೆಗೂ ಅವರು ಹೇಳಿದ್ದು ನಿಜವಾಯಿತು. ಈಗ ಟ್ವಿಂಕಲ್ ಖನ್ನಾ ಬರಹಗಾರ್ತಿ ಆಗಿದ್ದಾರೆ. 50 ಸೆಕೆಂಡ್ʼಗೆ ಈ ನಟಿ ಪಡೆದಿದ್ದು 5 ಕೋಟಿ ಸಂಭಾವನೆ.. ಆಲಿಯಾ, ದೀಪಿಕಾ, ಕರೀನಾ ಎಲ್ಲರನ್ನೂ ಮೀರಿಸಿದ ಬ್ಯೂಟಿ ಯಾರು ಗೊತ್ತೇ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Akshay Kumar Twinkle Khanna Dawood Ibrahim Akshay Kumar Wife Twinkle Khanna Dawood Ibrahim ಅಕ್ಷಯ್ ಕುಮಾರ್ ಪತ್ನಿ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ದಾವೂದ್ ಜೊತೆ ಟ್ವಿಂಕಲ್ ಖನ್ನಾ ಡ್ಯಾನ್ಸ್ ಟ್ವಿಂಕಲ್ ಖನ್ನಾ
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Bollywood Actress: ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದಲ್ಲಿದ್ದರಾ Akshay Kumar ಪತ್ನಿ? ಮೌನ ಮುರಿದ ಟ್ವಿಂಕಲ್ ಖನ್ನಾ ಹೇಳಿದ್ದೇನು?Akshay Kumar Wife Twinkal Khanna: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಬಾಲಿವುಡ್ ನೊಂದಿಗೆ ಆಳವಾದ ಸಂಪರ್ಕವಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅದು ಸಲ್ಮಾನ್ ಖಾನ್ ಜೊತೆಗಿನ ವೈರಲ್ ಚಿತ್ರಗಳೇ ಆಗಿರಲಿ ಅಥವಾ ನ್ಯಾಚುರಲ್ ಬ್ಯೂಟಿ ಮಂದಾಕಿನಿ ಜೊತೆ ದಾವೂದ್ ಸಂಬಂಧವೇ ಆಗಿರಲಿ.
Weiterlesen »
ಹೊನ್ನವಳ್ಳಿ ಕೃಷ್ಣ ಹೆಂಡತಿ ಈ ಫೇಮಸ್ ನಟಿ.. ಮಕ್ಕಳು ಯಾರು ಗೊತ್ತೇ!Honnavalli Krishna Wife: ಹೊನ್ನವಳ್ಳಿ ಕೃಷ್ಣ ಪತ್ನಿ ಮತ್ತು ಮಕ್ಕಳು ಯಾರೆಂದು ನೋಡಿದ್ದೀರಾ?
Weiterlesen »
Actor Shashikumar: ನಟ ಶಶಿ ಕುಮಾರ್ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್.. ಆರಂಭದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
Weiterlesen »
ಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..!Ganguly Love Story: ಬಾಲಿವುಡ್ ನಾಯಕಿಯರು ಮತ್ತು ಕ್ರಿಕೆಟಿಗರ ನಡುವೆ ಅದೇನೋ ಪದಗಳಿಗೆ ನಿಲುಕದ ನಂಟಿದೆ. ಕೆಲವು ನಾಯಕಿಯರು ಕ್ರಿಕೆಟಿಗರನ್ನು ಮದುವೆಗಿದ್ದಾರೆ. ಅದಕ್ಕೆ ಉದಾಹರಣೆ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಹೀಗೆ ಅನೇಕರು.
Weiterlesen »
ದೀಪಿಕಾ ಪಡುಕೋಣೆ ಮೈಮೇಲಿನ ʻರಣಬೀರ್ ಕಪೂರ್ʼ ಹೆಸರಿನ ಟ್ಯಾಟೂ ನೋಡಿದ್ದೀರಾ? ಆಲಿಯಾಗೂ ಗೊತ್ತಾ ಇವರ ಸೀಕ್ರೇಟ್ ಸಂಬಂಧ!Deepika Padukone Ranbir Kapoor Dating : ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಮದುವೆಯಾದಾಗಿನಿಂದ ಅವರ ಮೈಮೇಲಿದ್ದ ಒಂದು ಟ್ಯಾಟೂ ಕಾಣೆಯಾಗಿದೆ. ದೀಪಿಕಾ ಅದನ್ನು ಶಾಶ್ವತವಾಗಿ ರಿಮೂವ್ ಮಾಡಿರಬಹುದು ಎನ್ನಲಾಗಿದೆ.
Weiterlesen »
Dwarakish Death News: ಪತ್ನಿ ಅಗಲಿದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್ !Actor Dwarakish Death News : ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಸಹ ಏಪ್ರಿಲ್ 16 ರಂದೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ಅಗಲಿದೆ ದಿನದಂದೇ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ.
Weiterlesen »