Kavitha Gowda pregnancy Photo: ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಪ್ರೆಗ್ನೆಂಟ್.. ಸ್ಪೆಷಲ್ ಫೋಟೋ ಮೂಲಕ ಸಿಹಿ ಸುದ್ದಿ ಕೊಟ್ಟ ಸೆಲಿಬ್ರಿಟಿ ಕಪಲ್! ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಟಿ ಕವಿತಾ ಗೌಡ ಮತ್ತು ನಟ ಚಂದನ್ ಕುಮಾರ್ ಈ ಸಿಹಿಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಕವಿತಾ ಗೌಡ ಮತ್ತು ಚಂದನ್ ಕುಮಾರ್ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಧಾರವಾಹಿಯ ಸಮಯದಲ್ಲಿ ಶುರುವಾದ ಇವರಿಬ್ಬರ ಸ್ನೇಹ , ಪ್ರೀತಿಯಾಗಿ ಬದಲಾಯಿತು. ಬಳಿಕ ಇಬ್ಬರೂ ಮದುವೆಯಾಗಿದ್ದಾರೆ.
ಕವಿತಾ ಗೌಡ ಲಕ್ಷ್ಮೀ ಬಾರಮ್ಮ ನಟಿ ಕವಿತಾ ಗೌಡ ಪ್ರೆಗ್ನೆಂಟ್ ಲಕ್ಷ್ಮೀ ಬಾರಮ್ಮ ನಟಿ ಕವಿತಾ ಗೌಡ Actress Kavitha Gowda Lakshmi Baramma Fame Actress Kavitha Gowda Kavitha Gowda Husbad Chandan Kumar Sandalwood Actor Chandan Kumar Kavitha Gowda Pregnancy Photo
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Sonali Bendre: ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ: ಬಿ-ಟೌನ್ ನಟಿ ಹೀಗಂದಿದ್ಯೇಕೆ?ನಟಿ ಸೋನಾಲಿ ಬೇಂದ್ರೆ 1995 ಮಣಿರತ್ನಂ ನಿರ್ದೇಶನ ಬಾಂಬೆ ಸಿನಿಮಾದ ಸ್ಪೆಷಲ್ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು.
Weiterlesen »
Actress Soundarya: ನಟಿ ಸೌಂದರ್ಯ ಕೋಟಿ ಕೋಟಿ ಒಡತಿ.. ಇವರ ಆಸ್ತಿ ಈಗೇನಾಯ್ತು ಗೊತ್ತಾ?Actress Soundarya Propertry: ದಿವಂಗತ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿಗೂ ಮುನ್ನ 100 ಕೋಟಿ ಮೌಲ್ಯದ ವಿಲ್ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Weiterlesen »
Actress Ramya: ಟಾಪ್ ನಟಿಯಾಗಿದ್ದರೂ ಮೋಹಕತಾರೆ ರಮ್ಯಾ ಏಕಾಏಕಿ ನಟನೆ ನಿಲ್ಲಿಸಿದ್ದೇಕೆ?Why Ramya suddenly stopped acting in Films: ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು..
Weiterlesen »
ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?Soundarya Suffering Claustrophobia: ನಟಿ ಸೌಂದರ್ಯ ಅಂದಕ್ಕೆ ಮರುಳಾಗದವರಿಲ್ಲ. ನಟನೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸೌಂದರ್ಯ ಅವರನ್ನು ಆ ಸಮಸ್ಯೆಯೊಂದು ಕಾಡುತ್ತಿತ್ತು.
Weiterlesen »
Mrunal Thakur: ಅಪ್ಪ-ಅಮ್ಮಗೆ ಇಷ್ಟವಿಲ್ಲ ಅಂತ ಗೊತ್ತಿದ್ರೂ ಅಂತಹ ಸೀನ್‌ನಲ್ಲಿ ನಟಿಸಿದ ಮೃಣಾಲ್..! ಕೊನೆಗೆ ಆಗಿದ್ದೇನು..?Mrunal Thakur : ಭಾರತೀಯ ಸಿನಿರಂಗದಲ್ಲಿ ಸಧ್ಯ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ನಟಿ ಅಂದ್ರೆ ಮೃಣಾಲ್ ಠಾಕೂರ್. ಮೃಣಾಲ್ ನಟನೆ ಮತ್ತು ಸೌಂದರ್ಯದ ಮೂಲಕ ಸೌತ್ ಸಿನಿರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
Weiterlesen »
Anushka Sharma : ಜರ್ನಲಿಸ್ಟ್ ಆಗಲು ಬಯಸಿದ್ದ ಅನುಷ್ಕಾ ಶರ್ಮಾ ನಟಿಯಾಗಿದ್ದೇಕೆ ಗೊತ್ತಾ?Bollywood Actress Anushka Sharma: ಮೊದಲ ಸಿನಿಮಾದಲ್ಲೇ ತಮ್ಮ ಅದ್ಭುತ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ಬಾಳಿವುಡ್ ನಟಿ ಅನುಷ್ಕಾ ಶರ್ಮಾ ನಿನ್ನೆಯಷ್ಟೇ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು..
Weiterlesen »