ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋ

Whatsapp Nachrichten

ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋ
Flight Ticket BookingNew FeatureIndigo
  • 📰 Zee News
  • ⏱ Reading Time:
  • 25 sec. here
  • 39 min. at publisher
  • 📊 Quality Score:
  • News: 142%
  • Publisher: 63%

WhatsApp : ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ಇಂಡಿಗೋ ಏರ್ ಲೈನ್ಸ್ ಸಂಸ್ಥೆಯೊಂದು ತಂದಿದ್ದು, ಈ ಮೂಲಕ ಪ್ರಯಾಣಿಕರು ವಾಟ್ಸ್ಯಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.

ಇಂಡಿಗೋ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಸುಲಭವಾದ ಮಾರ್ಗವನ್ನು ಪರಿಚಯಿಸಿದೆನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್ಈ ಎಲೆಯನ್ನು ಅರೆದು ಮಜ್ಜಿಗೆಗೆ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಸುಲಭವಾಗಿ ಕರಗುವುದು!ಕಿಡ್ನಿ ಸ್ಟೋನ್ ಕೂಡಾ ಸರಾಗವಾಗಿ ಹೊರ ಹೋಗುವುದುನೈಟ್​ ಕ್ಲಬ್​ನಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಮಗಳು, ಮದುವೆಯಾಗ್ತಾರಾ ಈ ಜೋಡಿ!!ಪ್ರಯಾಣಿಕರಿಗೆ ಲ ಹಂತಗಳನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

WhatsApp ಮೂಲಕ ಇಂಡಿಗೋ ವಿಮಾನಗಳ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.ಈ ವೈಶಿಷ್ಟ್ಯವನ್ನು Google ReaFi ತಂತ್ರಜ್ಞಾನದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಪೋರ್ಟಬಲ್ ಡಿಜಿಟಲ್ ಟ್ರಾವೆಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ವೈಶಿಷ್ಟ್ಯವು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವುದು, ಚೆಕ್-ಇನ್‌ಗೆ ಸಹಾಯ ಮಾಡುವುದು, ಬೋರ್ಡಿಂಗ್ ಪಾಸ್‌ಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಪ್ರಯಾಣ ಅಥವಾ ವಿಮಾನಗಳ ಕುರಿತು ಆಗಾಗ್ಗೆ ವಿಚಾರಣೆಗೆ ಪ್ರತಿಕ್ರಿಯಿಸುವುದು ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತದೆ ಎಂದು IndiGo ಹೇಳಿಕೊಂಡಿದೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Flight Ticket Booking New Feature Indigo Introduced Airline Convenience Travel Technology Customer Service Booking Process Innovation Mobile Messaging App Easy Booking User-Friendly Reservations Digital Travel Industry Flight Reservations Seamless Instant Booking Travel Plans Aviation Indigo Airlines Whatsapp Integration New Technology Passenger Hassle-Free Travel Booking Flight Details Customer Experience Chat-Based Booking Modern Accessible Tech-Savvy Indigo Passengers Booking Feature

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

T20 WorldCup: ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಿದ ವಾಟ್ಸಾಪ್, ಡೌನ್‌ಲೋಡ್ ಮಾಡಲು ಇಲ್ಲಿದೆ ಸುಲಭ ವಿಧಾನT20 WorldCup: ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಿದ ವಾಟ್ಸಾಪ್, ಡೌನ್‌ಲೋಡ್ ಮಾಡಲು ಇಲ್ಲಿದೆ ಸುಲಭ ವಿಧಾನWhatsapp world of cricket: ವಾಟ್ಸಾಪ್ ಇದಕ್ಕೆ ಸ್ಟಿಕ್ಕರ್ ಡ್ರಾಪ್: ವರ್ಲ್ಡ್ ಆಫ್ ಕ್ರಿಕೆಟ್ ಎಂದು ಹೆಸರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಾಟ್ಸಾಪ್, ಟಿ20 ವಿಶ್ವಕಪ್ 2024 (T20 WorldCup 2024) ಪ್ರಾರಂಭವಾಗಿದೆ.
Weiterlesen »

ಜೀ ಕನ್ನಡದ ಮತ್ತೊಂದು ಧಾರಾವಾಹಿಯ ಮೂಲಕ ನಾಯಕಿಯಾಗಿ ಬರಲಿದ್ದಾರೆ ರೌಡಿ ಬೇಬಿ..!!ಜೀ ಕನ್ನಡದ ಮತ್ತೊಂದು ಧಾರಾವಾಹಿಯ ಮೂಲಕ ನಾಯಕಿಯಾಗಿ ಬರಲಿದ್ದಾರೆ ರೌಡಿ ಬೇಬಿ..!!ಗಟ್ಟಿಮೇಳ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದಿದ್ದ ನಟಿ ನಿಶಾ ರವಿಕೃಷ್ಣನ್ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Weiterlesen »

ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಹೆಚ್ಚಾದ ಬೇಡಿಕೆ : ಕಲ್ಕಿ ಟಿಕೆಟ್ ರೇಟ್ ಡಬಲ್ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಹೆಚ್ಚಾದ ಬೇಡಿಕೆ : ಕಲ್ಕಿ ಟಿಕೆಟ್ ರೇಟ್ ಡಬಲ್Prabhas : ಪ್ರಭಾಸ್ ನಟನೆಯ ಕಲ್ಕಿ ಚಿತ್ರ ಜೂನ್ 27ರಂದು ರಿಲೀಸ್ ಆಗಲಿದ್ದು, ಈಗಾಗಲೇ ಆನ್ಲೈನ್ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಭಾಸ್ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು ಟಿಕೆಟ್ ರೇಟ್ ಡಬಲ್ ಆಗಿದೆ.
Weiterlesen »

IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ IRCTC ಈ ಸ್ಪಷ್ಟನೆ ನೀಡಿದೆ.
Weiterlesen »

ರಿಷಿ ಬರ್ತಡೇ ಸ್ಪೇಷಲ್ : 'ರುದ್ರ ಗರುಡ ಪುರಾಣ' ಹೊಸ ಪೋಸ್ಟರ್ ರಿಲೀಸ್!!ರಿಷಿ ಬರ್ತಡೇ ಸ್ಪೇಷಲ್ : 'ರುದ್ರ ಗರುಡ ಪುರಾಣ' ಹೊಸ ಪೋಸ್ಟರ್ ರಿಲೀಸ್!!Rudra Garuda Purana : ಕೆ ಎಸ್ ನಂದೀಶ್ ಅವರ ನಿರ್ದೇಶನದಲ್ಲಿ ಹೊರ ಬರುತ್ತಿರುವ ಹಾಗೂ ಕವಲು ದಾರಿಯ ಮೂಲಕ ಯಶಸ್ಸುಗಳಿಸಿ ಮನೆ ಮಾತಾಗಿರುವ ನಟ ರಿಷಿ ಅವರ ಅಭಿನಯದಲ್ಲಿ ಹೊರ ಬರುತ್ತಿರುವ ರುದ್ರ ಗರುಢ ಪುರಾಣ ಸಿನಿಮಾದ ಹೊಸ ಪೋಸ್ಟರ್ ಎಂದು ಬಿಡುಗಡೆಗೊಂಡಿದೆ.
Weiterlesen »

14 ಕೋಟಿ ಬೆಲೆಬಾಳುವ ಬಂಗಲೆ ಖರೀದಿಸಿದ ಅನಿಮಲ್ ಖ್ಯಾತಿಯ ನಟಿ!! ಬಂಗಲೆ ಹೇಗಿದೆ ಗೊತ್ತಾ?14 ಕೋಟಿ ಬೆಲೆಬಾಳುವ ಬಂಗಲೆ ಖರೀದಿಸಿದ ಅನಿಮಲ್ ಖ್ಯಾತಿಯ ನಟಿ!! ಬಂಗಲೆ ಹೇಗಿದೆ ಗೊತ್ತಾ?ಅನಿಮಲ್ ಚಿತ್ರದ ಮೂಲಕ ಖ್ಯಾತಿ ಪಡೆದ ತೃಪ್ತಿ ದಿಮ್ರಿ ಹೆಚ್ಚಿನ ಕ್ರೇಜ್ ಗಳಿಸಿದರು. ಸಿನಿಮಾದಿಂದ ಹೆಚ್ಚಿನ ಖ್ಯಾತಿ ಗಳಿಸಿದ ನಟಿ ಇದೀಗ ಹೊಸ ಬಂಗಲೆಯನ್ನು ಖರೀಸಿದ್ದಾರೆ.
Weiterlesen »



Render Time: 2025-02-26 09:22:14