Whatsapp world of cricket: ವಾಟ್ಸಾಪ್ ಇದಕ್ಕೆ ಸ್ಟಿಕ್ಕರ್ ಡ್ರಾಪ್: ವರ್ಲ್ಡ್ ಆಫ್ ಕ್ರಿಕೆಟ್ ಎಂದು ಹೆಸರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಾಟ್ಸಾಪ್, ಟಿ20 ವಿಶ್ವಕಪ್ 2024 (T20 WorldCup 2024) ಪ್ರಾರಂಭವಾಗಿದೆ.
WhatsApp: ಕ್ರಿಕೆಟ್ ಪ್ರಿಯರಿಗಾಗಿ ವಾಟ್ಸಾಪ್ 'ವರ್ಲ್ಡ್ ಆಫ್ ಕ್ರಿಕೆಟ್' ಅನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್ ತನ್ನ ಅಧಿಕೃತ ಚಾನೆಲ್‌ನಲ್ಲಿ ಈ ಶುಭ ಸುದ್ದಿಯನ್ನು ಹಂಚಿಕೊಂಡಿದೆ.ನಿಮ್ಮ ಗ್ರೂಪ್ ಚಾಟ್‌ಗಳನ್ನು ಹೆಚ್ಚು ಮೋಜು ಮಾಡಲು ಅನುಕೂಲವಾಗುವಂತೆ ಸ್ಟಿಕ್ಕರ್ ಪ್ಯಾಕ್ ಪರಿಚಯಿಸಿದ ವಾಟ್ಸಾಪ್ಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿದರೆ ಅಮೃತದಂತೆ ಮಾಡುವುದು ಕೆಲಸ ! ಈ ರೋಗಗಳಿಂದ ಸಿಗುವುದು ಶಾಶ್ವತ ಮುಕ್ತಿ15ನೇ ವಯಸ್ಸಿಗೆ ಮನೆ ತೊರೆದಿದ್ದ ಬಾಲಕಿ, ಇಂದು ಸ್ಟಾರ್ ನಟಿ, ಮೊದಲ ಚುನಾವಣೆಯಲ್ಲಿಯೇ ಸಂಸದೆಯಾಗಿ ಆಯ್ಕೆ..
ಒಂದೆಡೆ ಟಿ20 ವಿಶ್ವಕಪ್ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ನಿರ್ಮಿಸಿದೆ. ಮತ್ತೊಂದೆಡೆ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಕ್ರಿಕೆಟ್ ಹಬ್ಬವನ್ನು ಸ್ಮರಣೀಯವಾಗಿಸಲು 'ವರ್ಲ್ಡ್ ಆಫ್ ಕ್ರಿಕೆಟ್' ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ಬಿಡುಗಡೆ ಮಾಡಿದೆ. ಪಂದ್ಯವನ್ನು ಮತ್ತಷ್ಟು ಆನಂದಿಸಲು 'ವರ್ಲ್ಡ್ ಆಫ್ ಕ್ರಿಕೆಟ್' ಎಂಬ ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಿರುವುದಾಗಿ ವಾಟ್ಸಾಪ್ ತನ್ನ ಅಧಿಕೃತ ಚಾನೆಲ್‌ನಲ್ಲಿ ತಿಳಿಸಿದೆ.ವಾಟ್ಸಾಪ್
, ಟಿ20 ವಿಶ್ವಕಪ್ 2024 ಪ್ರಾರಂಭವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಗ್ರೂಪ್ ಚಾಟ್‌ಗಳನ್ನು ಹೆಚ್ಚು ಮೋಜು ಮಾಡಲು ಅನುಕೂಲವಾಗುವಂತೆ ಸ್ಟಿಕ್ಕರ್ ಪ್ಯಾಕ್ ಅನ್ನು ತಂದಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದೆ. ವರ್ಲ್ಡ್ ಆಫ್ ಕ್ರಿಕೆಟ್ ಸ್ಟಿಕ್ಕರ್ ಪ್ಯಾಕ್ ಅನ್ನು ಬಕ್ ಎಂಬ ಕಂಪನಿ ತಯಾರಿಸಿದ್ದು, ಇದು ಒಟ್ಟು 16 ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಬಳಕೆದಾರರು ಕ್ರಿಕೆಟ್ ಪಂದ್ಯದ ವಿಭಿನ್ನ ಕ್ಷಾಂಗಳು, ಆಚರಣೆಗಳ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ನಿಮ್ಮ ತಮ್ಮ ಚಾಟ್‌ಗಳಲ್ಲಿ ಶೇರ್ ಮಾಡಬಹುದು.>> ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.>> ಪಠ್ಯ ಪೆಟ್ಟಿಗೆಯನ್ನು ಟ್ಯಾಪ್ ಮಾಡಿ ಮತ್ತು ಎಮೋಜಿ ಐಕಾನ್ ಆಯ್ಕೆಮಾಡಿ.>> ಇದರಲ್ಲಿ 'ವರ್ಲ್ಡ್ ಆಫ್ ಕ್ರಿಕೆಟ್' ಎಂದು ಸರ್ಚ್ ಮಾಡಿ, ಡೌನ್‌ಲೋಡ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನೂತನ ಸಂಸದೆ, ನಟಿ ಕಂಗನಾ ರನೌತ್’ಗೆ ಪಬ್ಲಿಕ್’ನಲ್ಲೇ ಕಪಾಳಮೋಕ್ಷ ಮಾಡಿದ CISF ಗಾರ್ಡ್! ವಿಡಿಯೋಡ್ರಾಪ್-ಇನ್ ಪಿಚ್ ಎಂದರೇನು? ಕ್ರಿಕೆಟ್’ನಲ್ಲಿ ಸಾಮಾನ್ಯ ಮೇಲ್ಮೈಗಿಂತ ಈ ಪಿಚ್ ಯಾಕೆ ವಿಶೇಷ?RBI ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ : ಸತತ ಎಂಟನೇ ಬಾರಿಗೆ ಶೇಕಡಾ 6.
World Of Cricket Whatsapp T20 World Cup 2024 T20 World Cup Sticker Pack ICC Men’S T20 World Cup
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
UPSC Admit Card 2024: ಯುಪಿಎಸ್‌ಸಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್UPSC prelims admit card release date: ಈ ವರ್ಷ UPSC ಪ್ರಿಲಿಮ್ಸ್ ಪರೀಕ್ಷೆಯನ್ನು 80 ಕೇಂದ್ರಗಳಲ್ಲಿ ನಡೆಸಲಾಗುವುದು.
Weiterlesen »
ಶೀಘ್ರದಲ್ಲೇ KCET 2024 ರಿಸಲ್ಟ್ ಅನೌನ್ಸ್: ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆKarnataka cet 2024 result link: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೆಸಿಇಟಿ ಫಲಿತಾಂಶ 2024 ಅನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದ್ದು, ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ KEA ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು..
Weiterlesen »
Free Aadhaar Update: ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಲು ಕೆಲವೇ ದಿನಗಳು ಬಾಕಿ! ಇಲ್ಲಿದೆ ಸುಲಭ ವಿಧಾನFree Aadhaar Update: ಯುಐಡಿಎಐ ಒದಗಿಸುವ ಆಧಾರ್ ಕಾರ್ಡ್‌ನಲ್ಲಿ (Aadhaar Card) ನಿಮ್ಮ ಮನೆಯ ವಿಳಾಸ, ಫೋನ್ ಸಂಖ್ಯೆ, ಹೆಸರು, ಇಮೇಲ್ ಐಡಿ ಇತ್ಯಾದಿ ಪ್ರಮುಖ ಮಾಹಿತಿಗಳನ್ನು ನವೀಕರಿಸಬಹುದು.
Weiterlesen »
Karnataka PUC-2 Result 2024: ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ... ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆkarnataka 2nd puc exam-2 result: ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಲಿದೆ. ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ...
Weiterlesen »
ಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್‌ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆGoogle : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Weiterlesen »
CBSE 10th Result: ಸಿಬಿಎಸ್‌ಸಿ 10 ನೇ ತರಗತಿ ಫಲಿತಾಂಶ ಪ್ರಕಟ, ರಿಸಲ್ಟ್ ಚೆಕ್ ಮಾಡಲು ನೇರ ಲಿಂಕ್ ಇಲ್ಲಿದೆCBSE 10th Result: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2024 (CBSE) 10 ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.
Weiterlesen »