ವಿದ್ಯಾರ್ಥಿ ವಿದ್ಯಾರ್ಥಿನಿಯರ ‘ಬ್ಯಾಡ್ ಬಾಯ್ಸ್’ ಹಾಡಿನ ಹಬ್ಬ: ಇದು ದೇಶದಲ್ಲಿಯೇ ಮೊದಲ AI ವೀಡಿಯೋ ಸಾಂಗ್!

ಬ್ಯಾಡ್ ಬಾಯ್ಸ್ ಹಾಡು Nachrichten

ವಿದ್ಯಾರ್ಥಿ ವಿದ್ಯಾರ್ಥಿನಿಯರ ‘ಬ್ಯಾಡ್ ಬಾಯ್ಸ್’ ಹಾಡಿನ ಹಬ್ಬ: ಇದು ದೇಶದಲ್ಲಿಯೇ ಮೊದಲ AI ವೀಡಿಯೋ ಸಾಂಗ್!
ದೇಶದ ಮೊದಲ AI ವೀಡಿಯೋ ಹಾಡುಕನ್ನಡದಲ್ಲಿ ಹೊಸ ಸಿನಿಮಾಕನ್ನಡದಲ್ಲಿ ಸ್ಯಾಂಡಲ್ವುಡ್ ಅಪ್ಡೇಟ್
  • 📰 Zee News
  • ⏱ Reading Time:
  • 29 sec. here
  • 9 min. at publisher
  • 📊 Quality Score:
  • News: 39%
  • Publisher: 63%

ಆ ಖುಷಿಯಲ್ಲಿರುವ ಚಿತ್ರತಂಡವೀಗ `ಬ್ಯಾಡ್ ಬಾಯ್ಸ್’ ಎಂಬ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ. ಅದಾಗಿ ವಾರ ಕಳೆಯೋದರೊಳಗಾಗಿ ಎಲ್ಲಡೆಯಿಂದ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

Sandalwood Update: ಬಿಡುಗಡೆಗೆ ತಯಾರಾಗುತ್ತಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾನೆನಪಿರಲಿ ! ಕೇವಲ ಈರುಳ್ಳಿ ರಸ ಅಲ್ಲ, ಅದರ ಜೊತೆ ಈ ಎಣ್ಣೆ ಬೆರೆಸಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!waxingಅರುಣ್ ಅಮುಕ್ತ ನಿರ್ದೇಶನದ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಹಂತ ಹಂತವಾಗಿ, ಕ್ರಿಯಾಶೀಲ ಹಾದಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಮುಂದುವರೆಯುತ್ತಿದೆ. ಸದ್ಯದ ಮಟ್ಟಿಗೆ ಬಿಡುಗಡೆಗೆ ತಯಾರಾಗುತ್ತಿರುವ ಈ ಸಿನಿಮಾ ಸುತ್ತ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ.’ ಎಂಬ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಎಂಬ ಶೀರ್ಷಿಕೆಯೇ ಇದೊಂದು ಯುವ ಆವೇಗದ ಕಥಾನಕವನ್ನೊಳಗೊಂಡಿರುವ ಚಿತ್ರವೆಂಬುದನ್ನು ಸಾರಿ ಹೇಳುವಂತಿದೆ. ಇದೀಗ ಬಿಡುಗಡೆಗೊಂಡಿರುವ ಬ್ಯಾಡ್ ಬಾಯ್ಸ್ ವೀಡಿಯೋ ಸಾಂಗ್ ಶೀರ್ಷಿಕೆಗೆ ಅನ್ವರ್ಥವೆಂಬಂತಿದೆ. ಯುವ ಸಮುದಾಯಕ್ಕೆ ಹಿಡಿಸುವಂತೆ ಮೂಡಿ ಬಂದಿರುವ ಈ ಹಾಡನ್ನು ತಾಂತ್ರಿಕವಾಗಿಯೂ ವಿಶೇಷತೆಗಳೊಂದಿಗೆ ರೂಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ಇದೀಗ ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿ ಈ ಹಾಡಿಗೆ ಎಐ ಆನಿಮೇಷನ್ ನಡೆಸಲಾಗಿದೆ. ಇದಕ್ಕೆ ಸಿನಿಮಾ ಪ್ರೇಮಿಗಳ ಕಡೆಯಿಂದ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲ ಚಿತ್ರತಂಡದಲ್ಲಿತ್ತು. ಈಗ ಮೂಡಿಕೊಂಡಿರುವ ಭರಪೂರ ಮೆಚ್ಚುಗೆಯಲ್ಲಿ ಚಿತ್ರತಂಡದ ಶ್ರಮ ಸಾರ್ಥಕ್ಯ ಕಂಡಿದೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ದೇಶದ ಮೊದಲ AI ವೀಡಿಯೋ ಹಾಡು ಕನ್ನಡದಲ್ಲಿ ಹೊಸ ಸಿನಿಮಾ ಕನ್ನಡದಲ್ಲಿ ಸ್ಯಾಂಡಲ್ವುಡ್ ಅಪ್ಡೇಟ್ Bad Boys Song Country's First AI Video Song New Movie In Kannada Sandalwood Update In Kannada

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಎರಡನೇ ಮದುವೆಯಾಗಲು ಹೊರಟ ಮಲೈಕಾಗೆ ಮಗನಿಂದಲೇ ಈ ಪ್ರಶ್ನೆ ! ಉತ್ತರಿಸಲು ತಬ್ಬಿಬ್ಬಾದ ನಟಿಎರಡನೇ ಮದುವೆಯಾಗಲು ಹೊರಟ ಮಲೈಕಾಗೆ ಮಗನಿಂದಲೇ ಈ ಪ್ರಶ್ನೆ ! ಉತ್ತರಿಸಲು ತಬ್ಬಿಬ್ಬಾದ ನಟಿMalaika Arora Arhaan Khan :ಮಲೈಕಾ ಪುತ್ರ ಅರ್ಹಾನ್ ಖಾನ್ ಕೂಡಾ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಹೊರ ತರುತ್ತಿದ್ದಾರೆ. ಇದು ಯಾವುದೇ ವೆಬ್ ಸರಣಿ ಅಥವಾ ಚಲನಚಿತ್ರವಲ್ಲ.ಬದಲಿಗೆ ಪಾಡ್‌ಕ್ಯಾಸ್ಟ್ ಆಗಿದೆ.
Weiterlesen »

Health Tips: ಬೇಸಿಗೆಯಲ್ಲಿ ಹೆಚ್ಚು ನಿಂಬೆ ಜ್ಯೂಸ್‌ ಕುಡಿದ್ರೆ ಏನಾಗುತ್ತೆ?Health Tips: ಬೇಸಿಗೆಯಲ್ಲಿ ಹೆಚ್ಚು ನಿಂಬೆ ಜ್ಯೂಸ್‌ ಕುಡಿದ್ರೆ ಏನಾಗುತ್ತೆ?ನಿಂಬೆ ಜ್ಯೂಸ್‌ನಲ್ಲಿ ಪೊಟ್ಯಾಸಿಯಮ್ ಇರುವುದರಿಂದ, ಇದು ನಿರ್ಜಲೀಕರಣ ಮತ್ತು ಸ್ನಾಯು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ.
Weiterlesen »

Heeramandi : ಸಂಜಯ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಮೇ 1 ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿHeeramandi : ಸಂಜಯ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಮೇ 1 ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿHeeramandi : ಮೇ 1 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಸ್ಟ್ರೀಮಿಂಗ್ ಆಗಲಿದೆ.
Weiterlesen »

Health Tips: ಅಡುಗೆಯಲ್ಲಿ ಬಳಸುವ ಚಕ್ರಮೊಗ್ಗಿನ ಆರೋಗ್ಯಕರ ಪ್ರಯೋಜನಗಳುHealth Tips: ಅಡುಗೆಯಲ್ಲಿ ಬಳಸುವ ಚಕ್ರಮೊಗ್ಗಿನ ಆರೋಗ್ಯಕರ ಪ್ರಯೋಜನಗಳುಚಕ್ರಮೊಗ್ಗು ಸೇವನೆಯಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಇದು ಚಯಾಪಚಯವನ್ನು ಉತ್ತಮಪಡಿಸುತ್ತದೆ.
Weiterlesen »

ರಾಮರಸ ಸಿನಿಮಾ ಟೈಟಲ್‌ ಬಿಡುಗಡೆ ಮಾಡಿದ ಧ್ರುವ ಸರ್ಜಾರಾಮರಸ ಸಿನಿಮಾ ಟೈಟಲ್‌ ಬಿಡುಗಡೆ ಮಾಡಿದ ಧ್ರುವ ಸರ್ಜಾRamarasa Movie: ಗುರು ದೇಶಪಾಂಡೆ ಅವರು ಈ ಹಿಂದೆ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು.
Weiterlesen »

ಆಗಿನ ಕಾಲದಲ್ಲೇ ಕೆಜಿಎಫ್‌, ಕಾಂತಾರ ರೆಕಾರ್ಡ್‌ ಬ್ರೇಕ್‌ ಮಾಡಿದ್ದ ಅಣ್ಣಾವ್ರ ಸಿನಿಮಾ ಇದು!! ಮೊದಲ ದಿನವೇ ಕೋಟಿ ಕಲೆಕ್ಷನ್!ಆಗಿನ ಕಾಲದಲ್ಲೇ ಕೆಜಿಎಫ್‌, ಕಾಂತಾರ ರೆಕಾರ್ಡ್‌ ಬ್ರೇಕ್‌ ಮಾಡಿದ್ದ ಅಣ್ಣಾವ್ರ ಸಿನಿಮಾ ಇದು!! ಮೊದಲ ದಿನವೇ ಕೋಟಿ ಕಲೆಕ್ಷನ್!Dr Rajkumar movie: ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಕಾಂತಾರ ಸಿನಿಮಾದಲ್ಲಿನ ಡೈರೆಕ್ಷನ್‌ ಆಹಗೂ ರಿಷಬ್‌ ಶೆಟ್ಟಿ ಸಪ್ತಮಿ ಗೌಡ ಕೆಮಿಸ್ಟ್ರಿ, ಒಂದೊಳ್ಳೆ ಕಥೆ ಜನರನ್ನು ತನ್ನತ್ತ ಸೆಳೆದಿತ್ತು.. ಹೀಗೆ ಉತ್ತಮ ಕಾಂಬೀನೇಷನ್‌ನಲ್ಲಿ ತಯಾರಾದ ಸಿನಿಮಾಗಳು ಹೆಚ್ಚು ದಿನಗಳ ಕಾಲ ಥಿಯೇಟರ್‌ನಲ್ಲಿ ರಾರಾಜಿಸುತ್ತವೆ..
Weiterlesen »



Render Time: 2025-02-26 17:31:19