ಸೈಕಲ್ ಮೇಲೆ ಸುತ್ತಾಡುವ ಈ ಯುವಕ ಒಂದೂ ಐಪಿಎಲ್ ಆಡದೆ ಕ್ರಿಕೆಟ್ ನಿಂದ ಕೋಟಿ-ಕೋಟಿ ಗಳಿಸುತ್ತಾನೆ!

IPL 2024 Nachrichten

ಸೈಕಲ್ ಮೇಲೆ ಸುತ್ತಾಡುವ ಈ ಯುವಕ ಒಂದೂ ಐಪಿಎಲ್ ಆಡದೆ ಕ್ರಿಕೆಟ್ ನಿಂದ ಕೋಟಿ-ಕೋಟಿ ಗಳಿಸುತ್ತಾನೆ!
Anurag Dwivedi Net WorthIPL 2024 Anurag Dwivedi Net WorthIPL 2024 News
  • 📰 Zee News
  • ⏱ Reading Time:
  • 58 sec. here
  • 10 min. at publisher
  • 📊 Quality Score:
  • News: 54%
  • Publisher: 63%

IPL 2024 ರ ಈ ಸೀಸನ್ ತುಂಬಾ ರೋಚಕವಾಗಿ ಮುಂದುವರೆದಿದೆ. ಐಪಿಎಲ್ 2024ರಲ್ಲಿ ಹಲವು ರೋಚಕ ಪಂದ್ಯಗಳನ್ನು ವೀಕ್ಷಿಸಲಾಗಿದೆ. ಪ್ರತಿ ವರ್ಷ ಆಟಗಾರರು ಐಪಿಎಲ್‌ನಿಂದ ಕೋಟ್ಯಂತರ ರೂಪಾಯಿ ಗಳಿಕೆ ಮಾಡುತ್ತಾರೆ.

ಆದರೆ ಆಟಗಾರರ ಹೊರತಾಗಿ, ಐಪಿಎಲ್ ಪಂದ್ಯಗಳನ್ನು ಆಡದೆ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ ಮೂಲಕ ಉತ್ತಮ ಮೊತ್ತವನ್ನು ಗಳಿಸುವ ಅನೇಕ ಆಟಗಾರರು ಇದ್ದಾರೆ ಎಂಬುದು ನಿಮಗೆ ತಿಳಿದಿದೆಯೇ?ಮಾಧ್ಯಮ ವರದಿಗಳ ಪ್ರಕಾರ, ಅನುರಾಗ್ ದ್ವಿವೇದಿ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ.ಅನುರಾಗ್ ತನ್ಮೂಲಕ ಹಣ ಗಳಿಸುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೂ ಹೇಳಿಕೊಡುತ್ತಿದ್ದಾರೆ.ಅಪರೂಪದ ಲಕ್ಷ್ಮೀ ನಾರಾಯಣ ಯೋಗ.. ಈ ರಾಶಿಗಳ ಜನರಿಗೆ ಬಂಪರ್ ಲಾಟರಿ, ಬ್ಯಾಂಕ್ ಬ್ಯಾಲೆನ್ಸ್‌ ಹೆಚ್ಚಾಗೋದು ಪಕ್ಕಾ!ಇನ್ಸ್ಟಾ ಲೇಟೇಸ್ಟ್ ಪೋಸ್ಟ್ ನಲ್ಲಿ ಜಾನ್ವಿ ಕಪೂರ್ ಧರಿಸಿರುವ ತುಂಡುಡುಗೆಯ ಬೆಲೆ ಬರೋಬ್ಬರಿ 1.

ರ ಈ ಸೀಸನ್ ತುಂಬಾ ರೋಚಕವಾಗಿ ಮುಂದುವರೆದಿದೆ. ಐಪಿಎಲ್ 2024ರಲ್ಲಿ ಹಲವು ರೋಚಕ ಪಂದ್ಯಗಳನ್ನು ವೀಕ್ಷಿಸಲಾಗಿದೆ. ಪ್ರತಿ ವರ್ಷ ಆಟಗಾರರು ಐಪಿಎಲ್‌ನಿಂದ ಕೋಟ್ಯಂತರ ರೂಪಾಯಿ ಗಳಿಕೆ ಮಾಡುತ್ತಾರೆ. ಆದರೆ ಆಟಗಾರರ ಹೊರತಾಗಿ, ಐಪಿಎಲ್ ಪಂದ್ಯಗಳನ್ನು ಆಡದೆ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ ಮೂಲಕ ಉತ್ತಮ ಮೊತ್ತವನ್ನು ಗಳಿಸುವ ಅನೇಕ ಆಟಗಾರರು ಇದ್ದಾರೆ ಎಂಬುದು ನಿಮಗೆ ತಿಳಿದಿದೆಯೇ?ಭಾರತದಲ್ಲಿ ಕ್ರಿಕೆಟ್ ವೀಕ್ಷಿಸುವವರ ಕೊರತೆಯಿಲ್ಲ. ಭಾರತದಲ್ಲಿ ಕ್ರಿಕೆಟ್ ಅನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ ಇಂದು ಕ್ರಿಕೆಟ್ ವ್ಯವಹಾರ ಕೋಟಿ-ಕೋಟಿ ರೂಗಳ ಗಡಿ ದಾಟಿದೆ.

ಮಾಧ್ಯಮ ವರದಿಗಳ ಪ್ರಕಾರ, ಅನುರಾಗ್ ದ್ವಿವೇದಿ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆದರೆ ಫ್ಯಾಂಟಸಿ ಕ್ರಿಕೆಟ್ ಅವರ ಜೀವನವನ್ನೇ ಬದಲಾಯಿಸಿದೆ. ಅನುರಾಗ್ ತನ್ಮೂಲಕ ಹಣ ಗಳಿಸುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಇತರರಿಗೂ ಹೇಳಿಕೊಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅನುರಾಗ್ ದ್ವಿವೇದಿ ಅವರ ಪ್ರಸ್ತುತ ನಿವ್ವಳ ಆಸ್ತಿ ಮೌಲ್ಯ 20 ರಿಂದ 30 ಕೋಟಿ ರೂ.ಗಳಾಗಿದೆ.

ಈ ಲೇಖನದಲ್ಲಿ ನಾವು ಕೇವಲ ನಿಮಗೆ ಅನುರಾಗ್ ದ್ವಿವೇದಿ ಅವರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ನಾವು ಯಾವುದೇ ಆಪ್ ಕುರಿತು ಪ್ರಚಾರ ಮಾಡುತ್ತಿಲ್ಲ. ಫ್ಯಾಂಟಸಿ ಕ್ರಿಕೆಟ್ ಆ್ಯಪ್‌ಗಳ ಮೂಲಕ ಜನರು ಪ್ರತಿ ವರ್ಷ ಭಾರಿ ನಷ್ಟವನ್ನು ಅನುಭವಿಸಿದ ಜನರೂ ಇದ್ದಾರೆ. ಹೇಗಿರುವಾಗ ಈ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು ನೀವು ಬಯಸಿದರೆ, ದಯವಿಟ್ಟು ಈ ಆಟವನ್ನು ಜವಾಬ್ದಾರಿಯುತವಾಗಿ ಆಡಿ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Anurag Dwivedi Net Worth IPL 2024 Anurag Dwivedi Net Worth IPL 2024 News IPL 2024 Cricket IPL 2024 Viral News Anurag Dwivedi News In Kannada Anurag Dwivedi Fantacy Cricket Anurag Dwivedi Cricket Story

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

OMG: ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ!OMG: ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ!4.44 ಕೋಟಿ ಮೌಲ್ಯದ 6.8 ಕೆಜಿ ಚಿನ್ನ ಮತ್ತು 2.02 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Weiterlesen »

Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
Weiterlesen »

ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ?ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ?Nayanthara watch price: ಸೌತ್‌ ಬ್ಯೂಟಿ ನಯನತಾರಾ ಖಾಸಗಿ ಜೆಟ್‌, ದುಬಾರಿ ಬಂಗಲೆ ಮತ್ತು ಕಾರುಗಳನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
Weiterlesen »

ಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ಅಡ್ದಾಡೋದು ಅಭ್ಯಾಸವಾಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿಕಾಂಗ್ರೆಸ್ಸಿಗರಿಗೆ ಚೊಂಬು ಹಿಡಿದು ಅಡ್ದಾಡೋದು ಅಭ್ಯಾಸವಾಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿ ದೇಶದ ಪ್ರತಿಯೊಬ್ಬರ ಕೈಗೂ ಚೊಂಬು ಕೊಟ್ಟಿದ್ದಾರೆ
Weiterlesen »

ಕೋಟಿ ಕೋಟಿ ಸಂಪಾದಿಸಿದ್ರೂ ಸಂಜು ಸಾಮ್ಸನ್ ಕಟ್ಟೋದು ಈ ಕೆಟ್ಟೋಗಿರೋ ವಾಚ್! ಯಾಕೆ ಗೊತ್ತಾ?ಕೋಟಿ ಕೋಟಿ ಸಂಪಾದಿಸಿದ್ರೂ ಸಂಜು ಸಾಮ್ಸನ್ ಕಟ್ಟೋದು ಈ ಕೆಟ್ಟೋಗಿರೋ ವಾಚ್! ಯಾಕೆ ಗೊತ್ತಾ?sanju samson watch: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಪರಿಚಿತ ಸೆಲೆಬ್ರಿಟಿ. ಇವರನ್ನು ಫಾಲೋ ಮಾಡುವವರಿಗೆ ಸಂಜು ಸಾಮಾನ್ಯವಾಗಿ ಒಂದೇ ವಾಚ್ ಬಳಕೆ ಮಾಡುವುದು ಗೊತ್ತಿರಬಹುದು.
Weiterlesen »

ಓದಿದ್ದು 8ನೇ ಕ್ಲಾಸ್, ಕ್ರಿಕೆಟ್’ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ಈತ ಇಂದು IPL ತಂಡವೊಂದರ ಕ್ಯಾಪ್ಟನ್! ಕೋಟಿ ಕೋಟಿ ಆಸ್ತಿಯ ಒಡೆಯಓದಿದ್ದು 8ನೇ ಕ್ಲಾಸ್, ಕ್ರಿಕೆಟ್’ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ಈತ ಇಂದು IPL ತಂಡವೊಂದರ ಕ್ಯಾಪ್ಟನ್! ಕೋಟಿ ಕೋಟಿ ಆಸ್ತಿಯ ಒಡೆಯHardik pandya education qualification: 11 ಅಕ್ಟೋಬರ್ 1993 ರಂದು ಗುಜರಾತ್’ನ ಚೋರಾಯಸಿಯಲ್ಲಿ ಜನಿಸಿದ ಹಾರ್ದಿಕ್ ಪಾಂಡ್ಯ, ಇದೀಗ ಟೀಂ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ.
Weiterlesen »



Render Time: 2025-02-26 13:00:55