Bollywood Star Actor: 116 ನಾಯಿಗಳಿಗೆ 45 ಕೋಟಿ ಬರೆದುಕೊಟ್ಟಿದ್ದ ಈ ನಟ ಒಂದು ಕಾಲದಲ್ಲಿ ಬಾಲಿವುಡ್‌ನ್ನೇ ನಡುಗಿಸಿದ್ದರು.. ಹಾಗಾದ್ರೆ ಯಾರು ಆ ಸ್ಟಾರ್?
ಬಾಲಿವುಡ್‌ನಲ್ಲಿ ಸಾಕಷ್ಟು ಪ್ರಾಣಿ ಪ್ರಿಯರಿದ್ದಾರೆ. ಅನೇಕ ಕಲಾವಿದರು ತಮ್ಮೊಂದಿಗೆ ಮುದ್ದಾದ ನಾಯಿಗಳನ್ನು ಸಾಕುತ್ತಾರೆ.ಒಂದು ಲೋಟ ನೀರಿಗೆ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಎಲೆ ಬೆರೆಸಿ ಸೇವಿಸಿ ಯೂರಿಕ್ ಆಸಿಡ್ ಕರಗುವುದು ! ಸಂಧಿವಾತವೂ ಕಡಿಮೆಯಾಗುವುದುಕಿಡ್ನಾಪ್ ಟು ಕೊಲೆ..! ತಪ್ಪೊಪ್ಪಿಕೊಂಡು ಸ್ವ-ಇಚ್ಚಾ ಹೇಳಿಕೆ ನೀಡಿದ ನಟ ದರ್ಶನ್
Mithun chakraborty: ಬಾಲಿವುಡ್‌ನಲ್ಲಿ ಸಾಕಷ್ಟು ಪ್ರಾಣಿ ಪ್ರಿಯರಿದ್ದಾರೆ. ಅನೇಕ ಕಲಾವಿದರು ತಮ್ಮೊಂದಿಗೆ ಮುದ್ದಾದ ನಾಯಿಗಳನ್ನು ಸಾಕುತ್ತಾರೆ. ನಾಯಿಗಳು ಒತ್ತಡವನ್ನು ಕಡಿಮೆ ಮಾಡುತ್ತವೆ.. ಮಾನಸಿಕ ಸಂತೋಷ ನೀಡುತ್ತವೆ.. ಎಂದು ಹೇಳಲಾಗುತ್ತದೆ. ಯಾರ ಮನೆಯಲ್ಲಾದರೂ ಒಂದು ಅಥವಾ ಎರಡು ನಾಯಿಗಳು ಇರುವುದು ಸಾಮಾನ್ಯ ಆದರೆ ಈ ಒಬ್ಬ ಬಾಲಿವುಡ್ ಸ್ಟಾರ್ ಮನೆಯಲ್ಲಿ ಮನೆಯಲ್ಲಿ 116 ನಾಯಿಗಳಿವೆ.. ಅಷ್ಟೇ ಅಲ್ಲ, ಆ ನಾಯಿಗಳಿಗೂ ಐಷಾರಾಮಿ ಜೀವನದ ಸವಿಯನ್ನು ನೀಡುತ್ತಿದ್ದಾರೆ. ನಾವು ಹೇಳುತ್ತಿರುವ ಈ ಶ್ವಾನ ಪ್ರೇಮಿ ಬೇರಾರೂ ಅಲ್ಲ ಬಾಲಿವುಡ್ ಸೂಪರ್ ಸ್ಟಾರ್ ಮಿಥುನ್ ಚಕ್ರವರ್ತಿ.
ಮಿಥುನ್ ಚಕ್ರವರ್ತಿ ಶ್ವಾನಪ್ರೇಮಿ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೊಂದಿಲ್ಲ. ಬಾಲಿವುಡ್‌ನಲ್ಲಿ ಮಿಥುನ್ ಚಕ್ರವರ್ತಿ ಎಷ್ಟು ದೊಡ್ಡ ಸ್ಟಾರ್ ನಟ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಕೆಲವೇ ಕೆಲವು ಜನರಿಗೆ ಅವರು ದೊಡ್ಡ ನಾಯಿ ಪ್ರೇಮಿ ಎಂದು ತಿಳಿದಿದೆ.. ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿನ ಅವರ ವಿವಿಧ ಆಸ್ತಿಗಳಲ್ಲಿ ಅವರು 116 ನಾಯಿಗಳನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಮುಂಬೈ ಬಳಿಯ ಮಡ್ ಐಲ್ಯಾಂಡ್‌ನಲ್ಲಿರುವ ತಮ್ಮ 1.5 ಎಕರೆ ಆಸ್ತಿಯಲ್ಲಿ ನಟ 76 ನಾಯಿಗಳನ್ನು ಸಾಕುತ್ತಿದ್ದಾರೆ. ಆ ನಾಯಿಗಳಿಗೆ ಮಂಜೂರು ಮಾಡಲಾದ ಆಸ್ತಿ ಸುಮಾರು 45 ಕೋಟಿ ಎಂದು ಅಂದಾಜಿಸಲಾಗಿದೆ.
ಇನ್ನು ನಟ ಮಿಥುನ್ ಚಕ್ರವರ್ತಿ ಯೋಗಿತಾ ಬಾಲಿ ಅವರನ್ನು ವಿವಾಹವಾದರು.. ಆದರೆ ಅದಕ್ಕೂ ಮುನ್ನ ಅವರು ನಟಿ ಶ್ರೀದೇವಿ ಅವರೊಂದಿಗೆ ಮದುವೆಯಾಗಿದ್ದರು ಎನ್ನುವ ಮಾತುಗಳೂ ಕೇಳಿಬಂದಿದ್ದವು.. ನಟನೆಯಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಮಿಥುನ್ ಒಳ್ಳೆಯ, ಸೌಮ್ಯ, ವಿವಾದರಹಿತ ವ್ಯಕ್ತಿ ಎಂದು ಖ್ಯಾತಿ ಗಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆಸ್ತಿ ನಗದೀಕರಣ ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆ1500 ರೂ. ಸಂಭಾವನೆ ಪಡೆಯುತ್ತಿದ್ದ ಈಕೆ, ಈಗ ಒಂದು ಚಿತ್ರಕ್ಕೆ 12 ಕೋಟಿ ಸಂಭಾವನೆ ಪಡೆಯುತ್ತಾರೆ..! ಯಾರೀಕೆ..
Gopala Gopala Mithun Chakraborty Mithun Chakraborty Raising 116 Dogs Mithun Spent 45 Crores For Dogs Sridevi Sridevi Star Hero
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
ಒಬ್ಬರಲ್ಲ ಇಬ್ಬರಲ್ಲ ಹನ್ನೆರೆಡು ಜನರ ಜೊತೆ ಅಫೇರ್ ಹೊಂದಿದ್ರು ಈ ನಟಿ..!Celebrity Affair: ಸಿನಿಮಾ ಇಂಡಸ್ಷರಿಯಲ್ಲಿ ಲವ್, ಬ್ರೇಕಪ್, ಮದುವೆ ಡಿವೋರ್ಸ್ ಇದೆಲ್ಲವೂ ಕಾಮನ್ ಸೆಲೆಬ್ರಿಟಿಗಳು ಮದವೆ, ಡಿವೋರ್ಸ್ ಅಂತಾ ಸುದ್ದಿ ಮಾಡ್ತಾನೆ ಇರ್ತಾರೆ. ಅದ್ರೇ ಈ ನಟಿ ಸದ್ದು ಮಾಡಿದ್ದು ತಮಗಿದ್ದ ಅಫೇರ್‌ಗಳ ಮೂಲಕ. ಯಾರು ಆ ನಟಿ ಅಂತೀರಾ?
Weiterlesen »
ಸ್ಯಾಂಡಲ್‌ವುಡ್‌ನ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ.. ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ?Radhika Kumaraswamy Net Worth: ಸ್ಯಾಂಡಲ್‌ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ ನೂರಾರು ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ.
Weiterlesen »
Sridevi first husband: ನಟಿ ಶ್ರೀದೇವಿ ಮೊದಲ ಪತಿ ಈ ಸ್ಟಾರ್ ನಟ.. ಬೋನಿ ಕಪೂರ್ʼಗಿಂತ ಮೊದಲು ವಿವಾಹವಾಗಿದ್ದು ಈತನ ಜೊತೆ!Sridevi first husband: ಶ್ರೀದೇವಿ ಪತಿ ಬೋನಿ ಕಪೂರ್ ಎಂಬುದು ಅನೇಕರಿಗೆ ಗೊತ್ತು, ಅದರೆ ಅವರ ಮೊದಲ ಗಂಡನ ಬಗ್ಗೆ ಕೆಲವೇ ಕೆಲವು ಜನರಿಗೆ ತಿಳಿದಿದೆ.
Weiterlesen »
18 ವಯಸ್ಸಿಗೆ ಸ್ಟಾರ್ ಹಿರೋಯಿನ್ ಪಟ್ಟ.. ಧೋನಿ ಜೊತೆ ಅಫೇರ್.. ಸಿನಿರಂಗಕ್ಕೆ ಗುಡ್ ಬೈ ಹೇಳಿದ ನಟಿ!!South Star Actress: ಮದುವೆಯ ನಂತರ ಅನೇಕ ನಾಯಕಿಯರು ಚಿತ್ರರಂಗವನ್ನು ತೊರೆದು.. ಗಂಡ ಮಕ್ಕಳೊಂದಿಗೆ ನೆಮ್ಮದಿಯ ಕೌಟುಂಬಿಕ ಜೀವನವನ್ನು ಕಳೆಯುತ್ತಿದ್ದಾರೆ.. ಇದೀಗ ಅಂತಹ ಸೌತ್ ಹೀರೋಯಿನ್ ಒಬ್ಬರ ಬಗ್ಗೆ ಹೇಳಲಿದ್ದೇವೆ..
Weiterlesen »
ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!Soak Rice before cooking benefits: ಅನ್ನವನ್ನು ಬೇಯಿಸುವಾಗ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ತೂಕ ಇಳಿಕೆಯಾಗುವುದುರ ಜೊತೆ ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ.
Weiterlesen »
ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
Weiterlesen »