50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪಂಡರಿಬಾಯಿ ಪತಿ ಯಾರು ಗೊತ್ತಾ? ಇವರು ಸಖತ್‌ ಫೇಮಸ್!!

Actress Pandari Bai Nachrichten

50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪಂಡರಿಬಾಯಿ ಪತಿ ಯಾರು ಗೊತ್ತಾ? ಇವರು ಸಖತ್‌ ಫೇಮಸ್!!
ನಟಿ ಪಂಡರಿಬಾಯಿಕನ್ನಡದ ನಟಿಸ್ಯಾಂಡಲ್‌ವುಡ್‌
  • 📰 Zee News
  • ⏱ Reading Time:
  • 26 sec. here
  • 16 min. at publisher
  • 📊 Quality Score:
  • News: 63%
  • Publisher: 63%

Actress Pandari Bai: ನಟಿ ಪಂಡರಿಬಾಯಿ ಗೊತ್ತಿಲ್ಲದವರು ಯಾರೂ ಇಲ್ಲ.. ದಶಕಗಳ ಕಾಲ ಸೌತ್‌ ಸಿನಿರಂಗವನ್ನು ಆಳಿದ ಅಪ್ರತಿಮ ಕಲಾವಿದೆ.. ತಮ್ಮ ಅದ್ಭುತ ನಟನೆಯಿಂದಲೇ ಮೋಡಿ ಮಾಡಿದ್ದ ಇವರಿಗೆ ಸರಸ್ವತಿ, ಕಲಾಪುತ್ರಿ, ಕಲಾಆರಾಧಕಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ..

ನಟಿ ಪಡರಿಬಾಯಿ 60 ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿ 500ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ಒದಗಿಸಿದ್ದಾರೆ.. ಎಲ್ಲ ಭಾಷೆಗಳ ಜ್ಞಾನ ಹೊಂದಿದ್ದ ಇವರು ನಟನೆಯೊಂದಿಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ ನಟಿ ಪಂಡರಿಬಾಯಿ ವೃತ್ತಿ ಜೀವನ ಯಶಸ್ಸು ಕಂಡಂತೆ ವೈಯಕ್ತಿಕ ಜೀವನ ಕಾಣಲಿಲ್ಲ.. ಹೌದು ಇವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರು ಪೇರುಗಳನ್ನು ಎದುರಿಸಿದರು.. ಚಿತ್ರರಂಗದಲ್ಲಿ ದೊಡ್ಡ ಕಲಾವಿದೆಯಾಗಿದ್ದರೂ ಕೊನೆಗಾಲದಲ್ಲಿ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಸಭವಿಸಿದಂತಹ ನಟಿ.. ಪಂಡರಿಬಾಯಿಯವರ ಮೊದಲ ಸಿನಿಮಾ ವಾಣಿ.. ಇದು 1943ರಲ್ಲಿ ಬಿಡುಗಡೆಯಾಯಿತು..

ಹೀಗೆ ಸಿನಿರಂಗದಲ್ಲಿ ಉತ್ತುಂಗದಲ್ಲಿರುವಾಗ ತಮ್ಮ 50ನೇ ವಯಸ್ಸಿನಲ್ಲಿ ನಟಿ ಹೋಟಲ್‌ ಮ್ಯಾನೇಜರ್‌ ರಾಮರಾವ್ ಜೊತೆ ಪ್ರೀತಿಯಲ್ಲಿಬಿದ್ದರು. ಆದರೆ ಅವರಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು.. ಹೀಗೆ ಅವರಿಗೆ ನಟಿ ಮನಸೋತಿದ್ದರಿಂದ ರಾಮ್‌ ಅವರು ತಮ್ಮ ಕುಟುಂಬವನ್ನೇ ಪಡರಿಬಾಯಿಯವರ ಮನೆಗೆ ಶಿಫ್ಟ್‌ ಮಾಡುತ್ತಾರೆ.. ಈ ನಿರ್ಧಾರವೇ ನಟಿ ಪಂಡರಿಬಾಯಿ ಕೊನೆಗಾಲದಲ್ಲಿ ಅವರಿಗೆ ಮುಳುವಾಗಿಗಿದ್ದು ಎಂದರೇ ತಪ್ಪಾಗುವುದಿಲ್ಲ.. ಅವರ ಸಂಪೂರ್ಣ ಕುಟುಂಬದ ಜವಾಬ್ದಾರಿ ಹೊತ್ತ ಪಂಡರಿಬಾಯಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತವೆ.. ಹೀಗಾಗಿ ನಟಿ 60ನೇ ವಯಸ್ಸಿನ ಬಳಿಕ ಸಾಕಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡರು..

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ನಟಿ ಪಂಡರಿಬಾಯಿ ಕನ್ನಡದ ನಟಿ ಸ್ಯಾಂಡಲ್‌ವುಡ್‌ ಪಂಡರಿಬಾಯಿ ಪತಿ ಪಂಡರಿಬಾಯಿ ಜೀವನ ಪಂಡರಿಬಾಯಿ ಮಕ್ಕಳು Pandari Bai In Sandalwood Pandari Bai News In Kannada Pandari Bai Latest News Pandari Bai Husband Pandari Bai Family Pandari Bai Life Pandari Bai Movies Pandari Bai In Kannada Cinema

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!Kareena Kapoor: ಬಾಲಿವುಡ್‌ನ ಈ ಫೇಮಸ್‌ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು.
Weiterlesen »

ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್​ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
Weiterlesen »

‌Actress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!‌Actress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!Actress Suhasini Real Life: ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸುಹಾಸಿನಿ.. ಮೊದಲ ಚಿತ್ರದಲ್ಲಿಯೇ ತಮ್ಮ ಅದ್ಭುತ ನಟನೆಯಿಂದ ಅಭಿಮಾನಿಗಳನ್ನು ಸೆಳೆದ ಇವರು ತಮಿಳುನಾಡು ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡವರು..
Weiterlesen »

ನನಗೆ ಇಷ್ಟು ಬೇಗ ಸಾಯಲು ಇಷ್ಟವಿಲ್ಲ.. ನನ್ನನ್ನು ಉಳಿಸಿಕೋ ನಟಿ ಮಂಜುಳಾ ʼಆʼ ನಟನ ಬಳಿ ಅಂಗಾಲಾಚಿ ಬೇಡಿಕೊಂಡಿದ್ದಂತೆ!ನನಗೆ ಇಷ್ಟು ಬೇಗ ಸಾಯಲು ಇಷ್ಟವಿಲ್ಲ.. ನನ್ನನ್ನು ಉಳಿಸಿಕೋ ನಟಿ ಮಂಜುಳಾ ʼಆʼ ನಟನ ಬಳಿ ಅಂಗಾಲಾಚಿ ಬೇಡಿಕೊಂಡಿದ್ದಂತೆ!Kannada Actress Manjula: ಕನ್ನಡ ಸಿನಿಮಾರಂಗದಲ್ಲಿ ಬಾಯಿಬಡಕಿ, ಬಜಾರಿ ಎಂದೇ ಗುರುತಿಸಿಕೊಂಡಿದ್ದ ನಟಿ ಮಂಜುಳ ಅವರ ಕೇವಲ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿ ಕನ್ನಡಿಗರ ಹೃದಯದಲ್ಲಿ ಆರದ ನೋವನ್ನು ಮೂಡಿಸಿದರು..
Weiterlesen »

KD Poster: ಕೆಡಿ ಅಖಾಡದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ ಔಟ್:‌ ರೀಷ್ಮಾ ನಯಾ ಲುಕ್‌ ರಿವೀಲ್!KD Poster: ಕೆಡಿ ಅಖಾಡದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ ಔಟ್:‌ ರೀಷ್ಮಾ ನಯಾ ಲುಕ್‌ ರಿವೀಲ್!ಕೆಡಿ ಚಿತ್ರದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ನಲ್ಲಿ ನಟಿ ರೀಷ್ಮಾ ನಾಣಯ್ಯ ಲಂಗಾ-ದಾವಣಿ ಧರಿಸಿಕೊಂಡು ಪಕ್ಕಾ ಹಳ್ಳಿ ಹುಡುಗಿಯ ಹಾಗೆ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.[node:summary]
Weiterlesen »

Mrunal Thakur: ಅಪ್ಪ-ಅಮ್ಮಗೆ ಇಷ್ಟವಿಲ್ಲ ಅಂತ ಗೊತ್ತಿದ್ರೂ ಅಂತಹ ಸೀನ್‌ನಲ್ಲಿ ನಟಿಸಿದ ಮೃಣಾಲ್‌..! ಕೊನೆಗೆ ಆಗಿದ್ದೇನು..?Mrunal Thakur: ಅಪ್ಪ-ಅಮ್ಮಗೆ ಇಷ್ಟವಿಲ್ಲ ಅಂತ ಗೊತ್ತಿದ್ರೂ ಅಂತಹ ಸೀನ್‌ನಲ್ಲಿ ನಟಿಸಿದ ಮೃಣಾಲ್‌..! ಕೊನೆಗೆ ಆಗಿದ್ದೇನು..?Mrunal Thakur : ಭಾರತೀಯ ಸಿನಿರಂಗದಲ್ಲಿ ಸಧ್ಯ ಸಖತ್‌ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿಕೊಂಡಿರುವ ನಟಿ ಅಂದ್ರೆ ಮೃಣಾಲ್‌ ಠಾಕೂರ್‌. ಮೃಣಾಲ್‌ ನಟನೆ ಮತ್ತು ಸೌಂದರ್ಯದ ಮೂಲಕ ಸೌತ್‌ ಸಿನಿರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
Weiterlesen »



Render Time: 2025-02-26 09:07:51