ಸದ್ಯ ಅಧಿಪತ್ರ ಸಿನಿಮಾ ಟೀಸರ್‌ನಲ್ಲಿ ಚಿತ್ರದ ಹಲವು ಪಾತ್ರದ ಝಲಕ್ ಕೂಡ ಇದ್ದು, ಶೂಟಿಂಗ್ ಕಂಪ್ಲೀಟ್ ಆಗಿದೆ.
Adhipatra Update: ಚಂದನವನದ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಮುಖ್ಯಪಾತ್ರದಲ್ಲಿ ಬಣ್ಣ ಹಚ್ಚಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.ಅಧಿಪತ್ರ ಸಿನಿಮಾದ ಟೀಸರ್‌ನಲ್ಲಿ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತ ಇದೆಲ್ಲವನ್ನು ನೋಡಬಹುದು.ಇನ್ನೂ ಅಧಿಪತ್ರ ಸಿನಿಮಾದಲ್ಲಿ ನಿರೂಪಕಿ ಜಾಹ್ನವಿ ರೂಪೇಶ್ ಶೆಟ್ಟಿ ಗೆ ಜೋಡಿ ಆಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಎಲೆಯನ್ನು ಜಗಿದು ರಸ ನುಂಗಿದರೆ ಸಾಕು..
ಅಧಿಪತ್ರ ಚಿತ್ರದ ನಿರ್ದೇಶಕ ಚಯನ್ ಶೆಟ್ಟಿ ಹೊಸ ರೀತಿಯ ಕಥೆಯನ್ನು ಹೆಣೆಯಲಾಗಿದ್ದು, ಈ ಸಿನಿಮಾದ ಚಿತ್ರೀಕರಣವನ್ನು ಕರಾವಳಿ ಭಾಗದಲ್ಲಿಯೇ ಮಾಡಿದ್ದಾರೆ. ಈ ಚಿತ್ರದ ಝಲಕ್‌ನಲ್ಲಿ ಗಗ್ಗರ ಬೆಟ್ಟದ ದೈವದ ವಿಚಾರ ಹೇಳಲಾಗಿದೆ, ಹಾಗೆಯೇ ಊರಿನಲ್ಲಿನಡೆಯುತ್ತಿರೋ ವಿಷಯಕ್ಕೆಲ್ಲ ಈ ದೈವವೇ ಕಾರಣ ಅನ್ನೋ ಮಾತು ಡೈಲಾಗ್ ರೂಪದಲ್ಲಿ ಇದೆ. ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ ಬೆಳ್ಳಿತೆರೆ ತರಲು ಸಜ್ಜಾಗುತ್ತಾಯಿದೆ.
ಇನ್ನೂ ಅಧಿಪತ್ರ ಸಿನಿಮಾದಲ್ಲಿ ನಿರೂಪಕಿ ಜಾಹ್ನವಿ ರೂಪೇಶ್ ಶೆಟ್ಟಿಗೆ ಜೋಡಿ ಆಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೆ ಇದರಲ್ಲಿ ನುರಿತ ಕಲಾವಿದರೇ ಇದ್ದು, ಕಾಂತಾರ ಚಿತ್ರ ಖ್ಯಾತಿಯ ಪ್ರಕಾಶ್ ತುಮಿನಾಡು ಹಾಗೂ ಮತ್ತಷ್ಟು ಅನೇಕ ಕಲಾವಿದರೂ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಎಂ.ಕೆ.ಮಠ ಕೂಡ ಅಭಿನಯಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Daily GK QuizSSLC ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೊರಾರ್ಜಿ ಶಾಲೆಯ ಅಂಕಿತಾಗೆ ಮುಖ್ಯಮಂತ್ರಿ ಅಭಿನಂದನೆ
Adhipatra Movie Kannada Adhipatra Movie Cast Roopesh Shetty Roopesh Shetty Movie Roopesh Shetty New Film Roopesh Shetty New Updates Roopesh Shetty Adhipatra Movie ರೂಪೇಶ್ ಶೆಟ್ಟಿ ರೂಪೇಶ್ ಶೆಟ್ಟಿ ಸಿನಿಮಾ ರೂಪೇಶ್ ಶೆಟ್ಟಿ ಹೊಸ ಸಿನಿಮಾ ರೂಪೇಶ್ ಶೆಟ್ಟಿ ಅಧಿಪತ್ರ ಸಿನಿಮಾ
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
50 ಲಕ್ಷ ಗೆದ್ದರೂ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್ ಮಹೇಶ್ ಬಿಚ್ಚಿಟ್ರು ಬಿಗ್ ಬಾಸ್ ಹಣದ ಅಸಲಿ ಕತೆ!Bigg Boss Winner Karthik Mahesh: ಕಾರ್ತಿಕ್ ಮಹೇಶ್ ತಮಗೆ ಬಿಗ್ ಬಾಸ್ ನಿಂದ ಬಂದ ಹಣದ ಬಗ್ಗೆ ಮಾತನಾಡಿದ್ದಾರೆ.
Weiterlesen »
Bigg Boss: ಬಿಗ್ ಬಾಸ್ OTT ಹೊಸ ಸೀಸನ್.. ಈ ಬಾರಿ ಹೋಸ್ಟ್ ಮಾಡೋದು ಯಾರು ಗೊತ್ತಾ?Bigg Boss Host: ಮನೆಯ ಹೊರಗೆ ಗುಂಡು ಹಾರಿಸಿದರೂ, ಸಲ್ಮಾನ್ ಖಾನ್ ಬಿಗ್ ಬಾಸ್ OTT ಮೂರನೇ ಸೀಸನ್‌ನೊಂದಿಗೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.
Weiterlesen »
Usire Usire : ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ ಉಸಿರೇ ಉಸಿರೇ ಚಿತ್ರ ಮೇ 3 ರಂದು ತೆರೆಗೆUsire Usire : ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ.ಎಂ.ವಿಜಯ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಸಿಕೊಂಡಿರುವ ಉಸಿರೇ ಉಸಿರೇ ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Weiterlesen »
Namratha Gowda: ಬ್ಲ್ಯಾಕ್ ಗೌನ್‌ನಲ್ಲಿ ಹಾಟ್ ನಾಗಿಣಿ: ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಬಿಗ್ ಬಾಸ್ ಬೆಡಗಿ!ನಮ್ರತಾ ಗೌಡ ಫೋಟೋಗಳಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಸೂಪರ್, ಅಮೇಜಿಂಗ್, ಬ್ಯೂಟಿಫುಲ್ ಎಂದು ಬರೆಯುವುದರ ಜೊತೆಗೆ ಹುಟ್ಟು ಹಬ್ಬಕ್ಕೆ ವಿಶ್ ಕೂಡ ಮಾಡಿದ್ದಾರೆ.[node:summary]
Weiterlesen »
Shine Shetty: ಧಿಡೀರನೇ ಮದುವೆ ಪೋಟೋ ಶೇರ್ ಮಾಡಿದ ಬಿಗ್ ಬಾಸ್ ವಿನ್ನರ್: ಶೈನ್-ಅಂಕಿತಾ ಮದ್ವೆಯಾದ್ರಾ?ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ.
Weiterlesen »
Priyanka Singh: ʻಒಂದು ರಾತ್ರಿಗೆ ನಿನ್ನ ರೇಟ್ ಎಷ್ಟು?ʼ : ಖಡಕ್ ಆಗಿ ಉತ್ತರಿಸಿದ ಬಿಗ್ ಬಾಸ್ ಪ್ರಿಯಾಂಕಾ!ಇದರಿಂದ ಕೆಂಡಾಮಂಡಲವಾದ ಪ್ರಿಯಾಂಕಾ ಈತನಿಗೆ ಕೊಂಚ ಖಾರವಾಗಿಯೇ ಉತ್ತರ ನೀಡಿದ್ದಾರೆ.
Weiterlesen »