ಅನುಪಮಾ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡುತ್ತಾ, ನನಗೂ ಇಂತಹ ಅನುಭವ ಆಗಿದೆ. ಒಮ್ಮೆ ನಿರ್ದೇಶಕರೊಬ್ಬರು ಕಥೆ ಹೇಳಬೇಕು ಎಂದಾಗ ಸ್ವಲ್ಪ ಅಡ್ಜೆಟ್ ಮಾಡ್ಕೊಬೇಕು ಅಂದ್ರು.
Kannada Actress Anupama Gowda: ನಟಿ-ನಿರೂಪಕಿ ಅನುಪಮಾ ಗೌಡ ಚಿತ್ರರಂಗದಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಹೀನ ಸಂಸ್ಕೃತಿಯ ಕೆಟ್ಟ ಅನುಭವದ ಬಗ್ಗೆ ಸಂದರ್ಶವೊಂದರಲ್ಲಿ ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.ಇಂದಿಗೂ ಈಕೆಗೆ ಒಳ್ಳೆ ನಟಿಯಾಗಬೇಕು ಎನ್ನುವ ತುಡಿತಯಿದ್ದು, ಇಲ್ಲಿಯವರೆಗೂ ಮೂರು ನಾಲಕ್ಕು ಧಾರವಾಹಿಯಲ್ಲಿ ಅಭಿನಯಿಸುವುದರ ಜೊತೆಗೆ ಹಲವಾರು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.ಆತ ಹೇಳಿದ ಹೆಸರುಗಳನ್ನು ಕೇಳಿ ಶಾಕ್ ಆಗಿತ್ತು. ಅವತ್ತು ಕಾಫಿಡೇಯಿಂದ ಎದ್ದು ಹೊರ ಬರಲು ಕಷ್ಟವಾಯಿತು. ಬಹಳ ಅತ್ತಿದ್ದೆ.Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ..
ಕಾಸ್ಟಿಂಗ್ ಕೌಚ್ ಬಗ್ಗೆ ಹೇಳುತ್ತಾ"ಆ ಘಟನೆಗೂ ಮುನ್ನ ಇಂಥದ್ದೆ ಒಂದು ಘಟನೆ ಆಗಿತ್ತು. ಸಾಮ್ ದುಬೈ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬರಬೇಕು. ಆ ಬಗ್ಗೆ ಮಾತನಾಡಲು ಕಾಫಿಡೇ ಅಲ್ಲಿ ಭೇಟಿ ಆಗಿದ್ದರು. ಈವೆಂಟ್ ಬಳಿಕ ಓನರ್ ಜೊತೆ ನೀವು ಡಿನ್ನರ್‌ಗೆ ಬರಬೇಕು ಅಂದ್ರು. ನಾನು ಓನರ್ ಜೊತೆ ಯಾಕೆ ಡಿನ್ನರ್‌ಗೆ ಎಂದು ಕೇಳಿದೆ. ಗೊತ್ತಲ್ಲ, ಇದಕ್ಕಿಂತ ಹೆಚ್ಚು ಹಣ ಕೊಡುತ್ತಾರೆ. ಹೇ ಎಷ್ಟು ಜನ ಮಾಡ್ತಾರೆ. ನಿಮಗೆ ಗೊತ್ತಿಲ್ವಾ? ಅಂದ್ರು. ಆತ ಒಂದಷ್ಟು ಹೆಸರುಗಳನ್ನು ಹೇಳಿದ್ದ" ಎಂದು ಅಚ್ಚರಿ ಸಂಗತಿಗಳನ್ನು ಹೊರಹಾಕಿದ್ದರು.
Anupama Gowda Instagram Anupama Gowda Bigg Boss Season 5 Anupama Gowda Husband Manoj Kumar Anupama Gowda Salary Per Episode Anupama Gowda Family Anupama Gowda Age Wikipedia Anupama Anchor Husband Name
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Sneha: ನನಗೆ ಒಂದು ಲವ್ ಬ್ರೇಕಪ್ ಆಗಿತ್ತು..: ವಿವಾಹವಾದ 12 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ನಟಿ!ಈ ಜೋಡಿ ಇದಕ್ಕೆಲ್ಲಾ ಪರೋಕ್ಷವಾಗಿ ಸ್ಪಷ್ಟನೆ ನೀಡಿ, ಎಲ್ಲಾ ಸುಳ್ಳು ಎಂದು ಹೇಳಿದ್ದರು. ಇದೀಗ ನಟಿ ಸ್ನೇಹ ಸಂದರ್ಶನವೊಂದರಲ್ಲಿ ತಮ್ಮ ಲವ್ ಬ್ರೇಕಪ್, ಮದುವೆ, ಮಕ್ಕಳು ಹೀಗೆ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. [node:summary]
Weiterlesen »
South Actress: ʻಮಾಣಿಕ್ಯʼನ ಸುಂದರಿಗೆ ಬಾಲ್ಯದಲ್ಲಿ ಲೈಂಗಿಕ ಕಿರುಕುಳ: ಸತ್ಯ ಬಿಚ್ಚಿಟ್ಟ ನಟಿ!ದಕ್ಷಿಣ ಚಿತ್ರರಂಗದ ನಟಿ ವರಲಕ್ಷ್ಮಿ ಶರತ್ ಕುಮಾರ್ ತನ್ನ ಜೀವನದಲ್ಲಿ ಮರೆಯಲಾಗದ ಆಘಾತ ಎಂದು ಹೇಳಿ, ಇವತ್ತಿನ ಕಾಲದ ಜನರ ಮಾನಸಿಕ ಸ್ಥಿತಿ ಹೇಗಿದೆ ಎಂದು ವಿವರಿಸಿದರು.
Weiterlesen »
Preity Zinta: ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ: ಬಿ-ಟೌನ್ ಬೆಡಗಿಯ ವೈರಲ್ ವಿಡಿಯೋ!ನಟಿ ಪ್ರೀತಿ ಜಿಂಟಾ ಬದುಕಿನ ಕಥೆ-ವ್ಯಥೆ-ಏರಿಳಿತದ ಬಗ್ಗೆ ಮಾತನಾಡುತ್ತಾ, ಬಣ್ಣದ ಬದುಕಿನ ಕರಾಳ ಮುಖವನ್ನು ಕಳಚಿಡುವ ಪ್ರಯತ್ನಿಸಿದ್ದಾರೆ.[node:summary]
Weiterlesen »
Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್ ಹಾಕಲಿಲ್ಲ ಈ ಸ್ಯಾಂಡಲ್‌ವುಡ್ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
Weiterlesen »
Seetha Rama: ಸಿಹಿಯ ಭೇಟಿಯಿಂದ ಸತ್ಯ ಬಯಲು: ಸತ್ಯ ಮುಚ್ಚಿಟ್ಟಿದ್ದಕ್ಕೆ ಕೆಂಡಾಮಂಡಲವಾದ ಸೂರಿ ತಾತ!ಸೂರಿ ಸಿಹಿ ಕರೆದಿದ್ದಕ್ಕೆ ಬಂದೆ ಎಂದು ಹೇಳಿ ಖುಷಿ ಪಡುತ್ತಿದ್ದಾಗ, ಸೀತಾ ಮನೆಗೆ ಹೋಗಬೇಕು ಎಂದು ಸೂರಿ ಕೇಳುತ್ತಾರೆ. [node:summary]
Weiterlesen »
Sonali Bendre: ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ: ಬಿ-ಟೌನ್ ನಟಿ ಹೀಗಂದಿದ್ಯೇಕೆ?ನಟಿ ಸೋನಾಲಿ ಬೇಂದ್ರೆ 1995 ಮಣಿರತ್ನಂ ನಿರ್ದೇಶನ ಬಾಂಬೆ ಸಿನಿಮಾದ ಸ್ಪೆಷಲ್ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು.
Weiterlesen »