Anchor Anushree: ಅನುಶ್ರೀ ಚಟಪಟ ಮಾತನಾಡುವುದನ್ನು ಕಲಿತದ್ದು ಇವರಿಂದಲೇ!! ಮೊದಲ ಬಾರಿಗೆ ʼಆʼ ವ್ಯಕ್ತಿ ಬಗ್ಗೆ ಮಾತನಾಡಿದ ಖ್ಯಾತ ನಿರೂಪಕಿ!

ANCHOR ANNUSHREE Nachrichten

Anchor Anushree: ಅನುಶ್ರೀ ಚಟಪಟ ಮಾತನಾಡುವುದನ್ನು ಕಲಿತದ್ದು ಇವರಿಂದಲೇ!! ಮೊದಲ ಬಾರಿಗೆ ʼಆʼ ವ್ಯಕ್ತಿ ಬಗ್ಗೆ ಮಾತನಾಡಿದ ಖ್ಯಾತ ನಿರೂಪಕಿ!
ಅನುಶ್ರೀಅನುಶ್ರೀ ತಂದೆಅನುಶ್ರೀ ಮದುವೆ
  • 📰 Zee News
  • ⏱ Reading Time:
  • 22 sec. here
  • 32 min. at publisher
  • 📊 Quality Score:
  • News: 117%
  • Publisher: 63%

Anchor Anushree father: ಪಟ ಪಟ ಪಟಾಕಿಯಂತೆ ಮಾತನಾಡುವ ಮೂಲಕ ಎಲ್ಲರಿಗೂ ಮೋಡಿ ಮಾಡಿದ ಕನ್ನಡದ ಚೆಲುವೆ ಆಂಕರ್‌ ಅನುಶ್ರೀ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ..

Anchor Anushree: ಅನುಶ್ರೀ ಚಟಪಟ ಮಾತನಾಡುವುದನ್ನು ಕಲಿತದ್ದು ಇವರಿಂದಲೇ!! ಮೊದಲ ಬಾರಿಗೆ ʼಆʼ ವ್ಯಕ್ತಿ ಬಗ್ಗೆ ಮಾತನಾಡಿದ ಖ್ಯಾತ ನಿರೂಪಕಿ!

ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಇತ್ತೀಚೆಗೆ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ..ಕರಾವಳಿ ಬೆಡಗಿ ನಟಿ, ಆಂಕರ್‌ ಅನುಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿರುವ ಚೆಲುವೆ ಈಕೆ.. ಸ್ಟಾರ್‌ ಹಿರೋಯಿನ್‌ಗಳ ರೇಂಜ್‌ಗೆ ಕ್ರೇಜ್‌ ಪಡೆದುಕೊಂಡ ಜನಪ್ರಿಯ ನಿರೂಪಕಿ ಅನುಶ್ರೀ ಎಂದರೇ ತಪ್ಪಾಗುವುದಿಲ್ಲ.. ನಿರೂಪಕಿ ಅನುಶ್ರೀ ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿದ್ದಾರೆ..

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಅನುಶ್ರೀ ಅನುಶ್ರೀ ತಂದೆ ಅನುಶ್ರೀ ಮದುವೆ ಅನುಶ್ರೀ ಮದುವೆಯಾಗದಿರಲು ಕಾರಣ ನಿರೂಪಕಿ ಅನುಶ್ರೀ ಅನುಶ್ರೀ ಕುಟುಂಬ ಅನುಶ್ರೀ ಸಹೋದರ ಅನುಶ್ರೀ ತಂದೆ ಅನುಶ್ರೀ ತಾಯಿ ಅನುಶ್ರೀ ಮದುವೆ ಅನುಶ್ರೀ ಸಂದರ್ಶನ ತುಳು ನಿರೂಪಕಿ ಅನುಶ್ರೀ ನಿರೂಪಕಿ ಅನುಶ್ರೀ ತುಳು ಸಂದರ್ಶನ ANNUSHREE MARRIAGE REASON FOR ANUSHREE NOT MARRIED ANUSHREE ANUSHREE FAMILY ANUSHREE BROTHER ANUSHREE FATHER ANUSHREE MOTHER Anchor Anushree Tulu Interview Anchor Anushree First Time In Tulu Interview Anchor Anushree Interview Anchor Anushree Wedding Anushree Tulu Interview Entertainment Entertainment News Kannada Television Anchor Anushree Zee Kannada Kannada Anchor Anushree

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಹೊಸ CAA ಕಾಯ್ದೆ ಅಡಿ ಇದೇ ಮೊದಲ ಬಾರಿಗೆ 14 ಮಂದಿಗೆ ಸಿಕ್ಕಿತು ಭಾರತದ ಪೌರತ್ವ ಪ್ರಮಾಣಪತ್ರಹೊಸ CAA ಕಾಯ್ದೆ ಅಡಿ ಇದೇ ಮೊದಲ ಬಾರಿಗೆ 14 ಮಂದಿಗೆ ಸಿಕ್ಕಿತು ಭಾರತದ ಪೌರತ್ವ ಪ್ರಮಾಣಪತ್ರIndian citizenship certificate: ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ನಂತರ, ಬುಧವಾರ ಮೊದಲ ಬಾರಿಗೆ 300 ಜನರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ.
Weiterlesen »

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಯೋಗ ಶಿಕ್ಷಕಿಯಿಂದ 3.36 ಲಕ್ಷ ರೂ.ವಂಚಿಸಿದ ವ್ಯಕ್ತಿ..!ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಯೋಗ ಶಿಕ್ಷಕಿಯಿಂದ 3.36 ಲಕ್ಷ ರೂ.ವಂಚಿಸಿದ ವ್ಯಕ್ತಿ..!Dating App: ಒಂದೆರೆಡು ದಿನ ಸಂಪರ್ಕದಲ್ಲಿದ್ದ ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸಾಪ್ ನಲ್ಲಿ ಚಾಟ್ ಮಾಡತೊಡಗಿದರು.ಏಪ್ರಿಲ್ 25 ರಂದು, ಆ ವ್ಯಕ್ತಿ ಸಂತ್ರಸ್ತೆಗೆ ತಾನು ತೆಗೆದುಕೊಳ್ಳಬೇಕಾದ ಉಡುಗೊರೆಯನ್ನು ಕಳುಹಿಸಿದ್ದೇನೆ ಎಂದು ಹೇಳಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
Weiterlesen »

ಫೋನ್‌ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ!ಫೋನ್‌ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ!Google Audio Emoji: ಗಮನಾರ್ಹವಾಗಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಆಡಿಯೋ ಎಮೋಜಿ (Audio Emoji) ವೈಶಿಷ್ಟ್ಯವನ್ನು ಮೊದಮೊದಲು ಸೌಂಡ್ ರಿಯಾಕ್ಷನ್ ಎಂದು ಕರೆಯಲಾಗುತ್ತಿತ್ತು.
Weiterlesen »

ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?Parineeti Chopra : ನಟಿ ಪರಿಣಿತಿ ಚೋಪ್ರಾ 2023ರಲ್ಲಿ ರಾಜಕಾರಣಿ ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ವಿವಾಹವಾದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮಿಬ್ಬರ ಮೊದಲ ಭೇಟಿ ಬಗ್ಗೆ ಮಾತನಾಡಿದ್ದಾರೆ.
Weiterlesen »

ವಿದ್ಯಾರ್ಥಿ ವಿದ್ಯಾರ್ಥಿನಿಯರ ‘ಬ್ಯಾಡ್ ಬಾಯ್ಸ್’ ಹಾಡಿನ ಹಬ್ಬ: ಇದು ದೇಶದಲ್ಲಿಯೇ ಮೊದಲ AI ವೀಡಿಯೋ ಸಾಂಗ್!ವಿದ್ಯಾರ್ಥಿ ವಿದ್ಯಾರ್ಥಿನಿಯರ ‘ಬ್ಯಾಡ್ ಬಾಯ್ಸ್’ ಹಾಡಿನ ಹಬ್ಬ: ಇದು ದೇಶದಲ್ಲಿಯೇ ಮೊದಲ AI ವೀಡಿಯೋ ಸಾಂಗ್!ಆ ಖುಷಿಯಲ್ಲಿರುವ ಚಿತ್ರತಂಡವೀಗ `ಬ್ಯಾಡ್ ಬಾಯ್ಸ್’ ಎಂಬ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ. ಅದಾಗಿ ವಾರ ಕಳೆಯೋದರೊಳಗಾಗಿ ಎಲ್ಲಡೆಯಿಂದ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
Weiterlesen »

Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿBollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
Weiterlesen »



Render Time: 2025-02-26 13:45:14