Deepika Das: ಟರ್ಕಿಯಲ್ಲಿ ನಾಗಿಣಿ ಹನಿಮೂನ್:‌ ಫೋಟೋ ನೋಡಿ ಕ್ಯೂಟ್‌ ಕಪಲ್‌ಯೆಂದ ಫ್ಯಾನ್ಸ್!

Deepika Das Marriage Nachrichten

Deepika Das: ಟರ್ಕಿಯಲ್ಲಿ ನಾಗಿಣಿ ಹನಿಮೂನ್:‌ ಫೋಟೋ ನೋಡಿ ಕ್ಯೂಟ್‌ ಕಪಲ್‌ಯೆಂದ ಫ್ಯಾನ್ಸ್!
Deepika Das Husband NameDeepika Das InstagramDeepika Das Wikipedia
  • 📰 Zee News
  • ⏱ Reading Time:
  • 25 sec. here
  • 9 min. at publisher
  • 📊 Quality Score:
  • News: 37%
  • Publisher: 63%

ನಟಿ ದೀಪಿಕಾ ಹಾಗೂ ದೀಪಕ್‌ ತಮ್ಮ ಮದುವೆ ಗೋವಾದಲ್ಲಿ ಮಾಡಿಕೊಂಡಿದ್ದು, ತದನಂತರ ಬೆಂಗಳೂರಿನಲ್ಲಿ ಆತ್ಮೀಯರು, ಚಿತ್ರರಂಗ, ಕುಟುಂಬಸ್ಥರಿಗೋಸ್ಕರ ಆರತಕ್ಷತೆ ಆಯೋಜಿಸಿದ್ದರು.

ಸ್ಯಾಂಡಲ್‌ವುಡ್‌ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ನಟಿ ದೀಪಿಕಾ ದಾಸ್‌ ಕಳೆದ ತಿಂಗಳಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ನಟಿ, ಇದೀಗ ಹನಿಮೂನ್‌ಗಾಗಿ ಟರ್ಕಿಗೆ ಹೋಗಿದ್ದಾರೆ. ಅಲ್ಲಿಯ ಈ ಜೋಡಿಯ ಫೋಟೋಸ್‌ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕನ್ನಡದ ನಟಿ ದೀಪಿಕಾ ದಾಸ್‌ ಹಾಗೂ ದೀಪಕ್‌ ಜೋಡಿ ಟ್ರಾವೆಲ್‌ ಫ್ರೀಕ್‌ ಆಗಿದ್ದು, ತಮ್ಮ ಹನಿಮೂನ್‌ ಎಂಜಾಯ್‌ ಮಾಡಲು ಟರ್ಕಿಗೆ ಹಾರಿದ್ದಾರೆ.ನಟಿ ದೀಪಿಕಾ ಮದುವೆ ಬಳಿಕ ಒಂದಿಷ್ಟು ವಿವಿಧ ಉಡುಗೆಗಗಳಲ್ಲಿ, ಸುಂದರ ತಾಣಗಳಲ್ಲಿ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಾ ಆಕ್ಟೀವ್‌ ಆಗಿದ್ದಾರೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

Deepika Das Husband Name Deepika Das Instagram Deepika Das Wikipedia Deepika Das Facebook Deepika Das And Yash Deepika Das Father Deepika Das Marriage Photos

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ರಣಬೀರ್‌ ಕಪೂರ್‌ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿದ್ರಾ..‌ ವೈರಲ್‌ ಫೋಟೋ ಕಂಡು ಬೆರಗಾದ ಫ್ಯಾನ್ಸ್‌ !?ರಣಬೀರ್‌ ಕಪೂರ್‌ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿದ್ರಾ..‌ ವೈರಲ್‌ ಫೋಟೋ ಕಂಡು ಬೆರಗಾದ ಫ್ಯಾನ್ಸ್‌ !?Ranbir Kapoor New Look : ಈ ಫೋಟೋಗಳಲ್ಲಿ 8 ವರ್ಷಗಳಲ್ಲಿ ರಣಬೀರ್ ಅವರ ಲುಕ್ ಎಷ್ಟು ಬದಲಾಗಿದೆ ಎಂಬುದನ್ನು ನೋಡಬಹುದು. ಇದರಲ್ಲಿ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು.
Weiterlesen »

ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್!‌ ಪೋಸ್ಟ್‌ ಮಾಡಿ ಡಿಲೀಟ್ ಮಾಡಿದ್ರಾ?ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್!‌ ಪೋಸ್ಟ್‌ ಮಾಡಿ ಡಿಲೀಟ್ ಮಾಡಿದ್ರಾ?Samantha Viral Nude Photo: ಸಮಂತಾ ರುತ್ ಪ್ರಭು ಅವರ ಅರೆಬೆತ್ತಲೆ ಫೋಟೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
Weiterlesen »

ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ಬಿಜೆಪಿಯ ಕಂಗನಾ ರನೌತ್ ಹಿಮಾಚಲ ಪ್ರದೇಶದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
Weiterlesen »

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
Weiterlesen »

Rashmika Mandanna: ಬ್ಲ್ಯಾಕ್‌ ಬಾಡಿಕಾನ್‌ ಗೌನ್‌ನಲ್ಲಿ ನ್ಯಾಷನಲ್‌ ಕ್ರಶ್‌ ಫೋಟೋಶೂಟ್!‌Rashmika Mandanna: ಬ್ಲ್ಯಾಕ್‌ ಬಾಡಿಕಾನ್‌ ಗೌನ್‌ನಲ್ಲಿ ನ್ಯಾಷನಲ್‌ ಕ್ರಶ್‌ ಫೋಟೋಶೂಟ್!‌ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್‌ ಆಗಿದೆ. ಫ್ಯಾನ್ಸ್‌ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
Weiterlesen »

Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿJob Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Weiterlesen »



Render Time: 2025-02-25 23:49:37