ಲಾಡ್ಜ್‌ನಲ್ಲಿ ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಬೇಸತ್ತ ತನ್ಮಯ್ ತನ್ನ ಗೆಳತಿಯ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Maharashtra Suicide Case : ಯುವತಿಯ ಚೀರಾಟ ಕೇಳಿ ಲಾಡ್ಜ್ ಸಿಬ್ಬಂದಿ ತಕ್ಷಣವೇ ಓಡಿ ಬಂದಿದ್ದಾರೆ. ದುರದೃಷ್ಟವಶಾತ್ ತನ್ಮಯ್ ಪ್ರಾಣಪಕ್ಷಿ ಹಾರಿಹೋಗಿತ್ತು. ಲಾಡ್ಜ್ ಮ್ಯಾನೇಜರ್ ಮಹೇಶ್ ಧುಮಾಲ್ ತಕ್ಷಣವೇ ಈ ಘಟನೆಯನ್ನು ಮಲ್ಹಾರ್ಪೇತ್ ಪೊಲೀಸರಿಗೆ ತಿಳಿಸಿದ್ದಾರೆ.ಮಹಾರಾಷ್ಟ್ರದ ಪಟಾನ್ ತಹಸಿಲ್‌ನ ವಿಹೆ ಘಾಟ್ ಬಳಿಯ ಲಾಡ್ಜ್‌ನಲ್ಲಿ ಘಟನೆRekha Life Story: ನಟಿ ರೇಖಾ ಮೊದಲ ಪತಿ ಈ ಸ್ಟಾರ್ ನಟ.. ಎರಡನೇ ಗಂಡ ಯಾರು ಗೊತ್ತಾ!ಎರಡೆರಡು ಮದುವೆ ಆದ್ರೂ ಒಬ್ಬಂಟಿಯಾಗಿದ್ದೇಕೆ ಬಾಲಿವುಡ್ ತಾರೆ?ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ..
: ತನ್ನ ಗೆಳತಿಯ ಮುಂದೆಯೇ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಟಾನ್ ತಹಸಿಲ್‌ನ ವಿಹೆ ಘಾಟ್ ಬಳಿಯ ಲಾಡ್ಜ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಯುವತಿಯ ಕಿರುಚಾಟ ಕೇಳಿದ ನಂತರ ಲಾಡ್ಜ್ ಸಿಬ್ಬಂದಿ ಕೋಣೆಗೆ ಧಾವಿಸಿದಾಗ ಇದು ಬೆಳಕಿಗೆ ಬಂದಿದೆ.ನೀಡಿರುವ ಮಾಹಿತಿಯ ಪ್ರಕಾರ, ಮೃತ ತನ್ಮಯ್ ದೇಸಾಯಿ ಮತ್ತು ಆತನ ಗೆಳತಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಸೆಂಚುರಿ ಲಾಡ್ಜ್‌ಗೆ ಆಗಮಿಸಿದ್ದರು. ಆಧಾರ್ ಕಾರ್ಡ್ ನೀಡಿದ ನಂತರವೇ ಅವರಿಗೆ ರಿಸೆಪ್ಷನ್‌ನಲ್ಲಿ ಕೊಠಡಿಯನ್ನು ಬುಕ್ ಮಾಡಿ ಕೊಡಲಾಗಿತ್ತು.
ಯುವತಿಯ ಚೀರಾಟ ಕೇಳಿ ಲಾಡ್ಜ್ ಸಿಬ್ಬಂದಿ ತಕ್ಷಣವೇ ಓಡಿ ಬಂದಿದ್ದಾರೆ. ದುರದೃಷ್ಟವಶಾತ್ ತನ್ಮಯ್ ಪ್ರಾಣಪಕ್ಷಿ ಹಾರಿಹೋಗಿತ್ತು. ಲಾಡ್ಜ್ ಮ್ಯಾನೇಜರ್ ಮಹೇಶ್ ಧುಮಾಲ್ ತಕ್ಷಣವೇ ಈ ಘಟನೆಯನ್ನು ಮಲ್ಹಾರ್ಪೇತ್ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ತನ್ಮಯ್ ಮೃತದೇಹವನ್ನುಗೆ ಕಳುಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Suicide Case Girlfriend Satara District Patan Tehsil Vihe Ghat Malharpet Police Station Vihe Ghat Lodge Crime News
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Shocking: 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬ್ ಜೋಡಿ!ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಡೆಹ್ರಾಡೂನ್‌ನಿಂದ ಬಹದ್ದೂರ್‌ಗಢಕ್ಕೆ ಬಂದಿದ್ದರು. ರುಹೀಲಾ ರೆಸಿಡೆನ್ಸಿಯ 7ನೇ ಮಹಡಿಯಲ್ಲಿ ಫ್ಲಾಟ್ ಬಾಡಿಗೆಗೆ ಪಡೆದಿದ್ದರು.
Weiterlesen »
ಎಲ್ಲರ ಮುಂದೆಯೇ ಬಟ್ಟೆ ಬದಲಾಯಿಸು ಎಂದರು.. ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ಕ್ರೀಡಾ ನಿರೂಪಕಿ!!Famous Sports Anchor: ಇತ್ತೀಚೆಗೆ ಯಾವುದೇ ಮನರಂಜನಾ ಕ್ಷೇತ್ರವಾದರೂ ಕಾಸ್ಟಿಂಗ್ ಕೌಚ್ ಎನ್ನುವಂತದ್ದು ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಸ್ಟಾರ್ ಆಂಕರ್ ಒಬ್ಬರು ತಾವು ಅನುಭಿಸಿದ ನೋವನ್ನು ಹೇಳಿಕೊಂಡಿದ್ದಾರೆ..
Weiterlesen »
महाराष्ट्र: महाविकास अघाड़ी के बीच सीट शेयरिंग पर बात तो बनी लेकिन राह आसान नहींMaharashtra Loksabha Election: कागज पर, उद्धव ठाकरे और शरद पवार के नेतृत्व वाले संगठनों में सीधे बंटवारे के बावजूद, महाराष्ट्र विकास अघाड़ी अब तक का सबसे दुर्जेय गठबंधन नजर आता है,
Weiterlesen »
जम्मू-हिमाचल और उत्तराखंड में बर्फबारी-ओले की संभावना: MP-राजस्थान में आज भी बारिश; तीन राज्यों में तापमान ...IMD Weather Forecast State Wise Update; Follow Jammu Kashmir, Himachal Pradesh, Uttarakhand snowfall, Delhi, Punjab, Haryana, Rajasthan, Bihar, Jharkhand, Madhya Pradesh, Maharashtra Forecast Alert Latest Updates On Dainik Bhaskar.
Weiterlesen »
लोकसभा चुनाव-2024: तेजस्वी बोले- भाजपा के पास ED, CBI और धन-बल, लेवल प्लेइंग फील्ड हो तो इनकी 100 सीटें आना...Lok Sabha Election 2024 Live Updates; Follow MP Rajasthan UP Bihar Maharashtra Delhi Lok Sabha Chunav Latest News, Photos, Videos And Reports On Dainik Bhaskar.
Weiterlesen »
Maharashtra Weather News : पुढील तीन दिवस उष्णतेच्या लाटा आणखी तीव्र होणार; कोणत्या भागात सूर्य आग ओकणार?Maharashtra Weather News : अवकाळीही आता दिलासा देणार नाही, तापमानात घट होत असली तरीही उष्णतेचा दाह मात्र काही केल्या कमी झालेला नाही. पाहा सविस्तर हवामान वृत्त
Weiterlesen »