Shubman gill: ಸಾರಾ ತೆಂಡೂಲ್ಕರ್ ಅಲ್ಲ.. ಹಾಲಿವುಡ್‌ನ ʼಈʼ ಸ್ಟಾರ್‌ ಹಿರೋಯಿನ್‌ ಜೊತೆ ಶುಭಮನ್‌ ಗಿಲ್ ಡೇಟಿಂಗ್‌!! ಯಾರು ಗೊತ್ತಾ?

Shubman Gill Nachrichten

Shubman gill: ಸಾರಾ ತೆಂಡೂಲ್ಕರ್ ಅಲ್ಲ.. ಹಾಲಿವುಡ್‌ನ ʼಈʼ ಸ್ಟಾರ್‌ ಹಿರೋಯಿನ್‌ ಜೊತೆ ಶುಭಮನ್‌ ಗಿಲ್ ಡೇಟಿಂಗ್‌!! ಯಾರು ಗೊತ್ತಾ?
ಶುಭ್‌ಮನ್ ಗಿಲ್ಶುಭ್‌ಮನ್ ಗಿಲ್ ಮದುವೆಶುಭ್‌ಮನ್ ಗಿಲ್ ಡೇಟಿಂಗ್‌
  • 📰 Zee News
  • ⏱ Reading Time:
  • 31 sec. here
  • 27 min. at publisher
  • 📊 Quality Score:
  • News: 103%
  • Publisher: 63%

Shubman gill‌ Dating With Hollywood Actress: ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭಮನ್ ಗಿಲ್ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ನಡೆಸುತ್ತಿರುವುದು ಗೊತ್ತೇ ಇದೆ. ಆದರೆ ಇದೀಗ ಬಂದಿರುವ ವರದಿಯ ಪ್ರಕಾರ ಸ್ಟಾರ್‌ ಆಟಗಾರ ಖ್ಯಾತ ಹಾಲಿವುಡ್‌ ಸ್ಟಾರ್‌ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ..

Shubman gill: ಸಾರಾ ತೆಂಡೂಲ್ಕರ್ ಅಲ್ಲ.. ಹಾಲಿವುಡ್‌ನ ʼಈʼ ಸ್ಟಾರ್‌ ಹಿರೋಯಿನ್‌ ಜೊತೆ ಶುಭಮನ್‌ ಗಿಲ್ ಡೇಟಿಂಗ್‌!! ಯಾರು ಗೊತ್ತಾ?

ಅನೇಕ ಹುಡುಗಿಯರು ಶುಭಮಾನ್ ಗಿಲ್ ಅವರನ್ನು ಪ್ರೀತಿಸುತ್ತಾರೆ... ಎಂದರೇ ಸಾಕಷ್ಟು ಲೇಡಿ ಫ್ಯಾನ್ಸ ಪಾಲೋಯಿಂಗ್‌ನ್ನು ಹೊಂದಿದ್ದಾರೆ.. ಆ ಪಟ್ಟಿಯಲ್ಲಿ ಜನಪ್ರಿಯ ಸೆಲೆಬ್ರಿಟಿಗಳೂ ಇದ್ದಾರೆ ಎಂಬುದು ಗಮನಾರ್ಹ. ನಾಯಕಿಯರಿಗೂ ಶುಭ್‌ಮಾನ್ ಗಿಲ್‌ನ ಮೇಲೆ ವ್ಯಾಮೋಹ. ಆದರೆ ಈತ ಲೆಜೆಂಡ್ ಕ್ರಿಕೆಟಿಗ ಸಚಿನ್ ಮಗಳೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಗಿಲ್ ಲವರ್ ಬದಲಾಗಿದ್ದಾರೆ ಎಂಬ ವದಂತಿ. ಗಿಲ್ ಹಾಲಿವುಡ್‌ ನಟಿಯನ್ನು ಪ್ರೀತಿಸುತ್ತಿದ್ದು... ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೇಲಾಗಿ ಆಕೆ ಗಿಲ್ ಗಾಗಿ ಭಾರತಕ್ಕೆ ಬಂದಿದ್ದಳೂ ಎನ್ನಲಾಗುತ್ತಿದೆ... ಇತ್ತೀಚೆಗಿನ ಪಂದ್ಯದಲ್ಲಿ ಆಕೆಯ ಸದ್ದು ಇದೀಗ ದೊಡ್ಡ ಸಂಚಲನ ಮೂಡಿಸಿದ್ದು, ಹಾಟ್ ಟಾಪಿಕ್ ಆಗಿದೆ.

Wir haben diese Nachrichten zusammengefasst, damit Sie sie schnell lesen können. Wenn Sie sich für die Nachrichten interessieren, können Sie den vollständigen Text hier lesen. Weiterlesen:

Zee News /  🏆 7. in İN

ಶುಭ್‌ಮನ್ ಗಿಲ್ ಶುಭ್‌ಮನ್ ಗಿಲ್ ಮದುವೆ ಶುಭ್‌ಮನ್ ಗಿಲ್ ಡೇಟಿಂಗ್‌ ಶುಭ್‌ಮನ್ ಗಿಲ್ ಗರ್ಲ್‌ ಫ್ರೆಂಡ್‌ ಟೀಂ ಇಂಡಿಯಾ ಗುಜರಾತ್‌ ಟೈಟಾನ್ಸ್‌ ಅನಾ ಡಿ ಅರ್ಮಾಸ್ ಅನಾ ಡಿ ಅರ್ಮಾಸ್ ಐಪಿಎಲ್ ಕ್ಯೂಬಾ ನಾಯಕಿ ಕ್ರಿಕೆಟರ್ ಗುಜರಾತ್ ಟೈಟಾನ್ಸ್ ಶುಭ್‌ಮನ್ ಗಿಲ್ ಸಾರಾ ಸಾರಾ ತೆಂಡೂಲ್ಕರ್ ಸಾರಾ ಅಲಿ ಖಾನ್ Anna De Armas Cricketer Cuba Heroine Foreign Star Heroine Gujarat Titans Sara Tendulkar Shubman Gill Shubman Gill Dating With Anna D Armas Shubman Gill Dating With Sara Shubman Gill Latest News In Kannada

Deutschland Neuesten Nachrichten, Deutschland Schlagzeilen

Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.

ಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್ಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್Sunil Narine Love Story: ಐಪಿಎಲ್’ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಸುನಿಲ್ ನರೈನ್ ಅವರ ಎರಡು ಪ್ರೇಮ ಕಥೆಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
Weiterlesen »

ದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುGuruvara Dina Bhavishya In Kannada: 18ನೇ ಏಪ್ರಿಲ್ 2024 ಗುರುವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿಯಂದು ಯಾವ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ತಿಳಿಯಿರಿ.
Weiterlesen »

Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
Weiterlesen »

IPL 2024: ಇದು ಎಲ್ಲಕ್ಕಿಂತ ಮಿಗಿಲಾದದ್ದು..., ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?IPL 2024: ಇದು ಎಲ್ಲಕ್ಕಿಂತ ಮಿಗಿಲಾದದ್ದು..., ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?Shefali Bagga Comment On Shikhar Dhawan Post: ಟೀಮ್ ಇಂಡಿಯಾನಲ್ಲಿ ಗಬ್ಬರ್ ಎಂದೇ ಖ್ಯಾತ ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇದುವರೆಗೂ ಐಪಿಎಲ್‌ನಲ್ಲಿ ಅವರು ಆಡಬೇಕಾದ ರೀತಿಯಲ್ಲಿ ಆಟವನ್ನು ಪ್ರದರ್ಶಿಸಿಲ್ಲ.
Weiterlesen »

Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
Weiterlesen »

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಟೈಗರ್​ ಶ್ರಾಫ್​ ಜೊತೆ ಲಿಫ್ಟ್​ ನಲ್ಲಿ ಸಿಕ್ಕಿಬಿದ್ದಿದ್ದರು..!ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಟೈಗರ್​ ಶ್ರಾಫ್​ ಜೊತೆ ಲಿಫ್ಟ್​ ನಲ್ಲಿ ಸಿಕ್ಕಿಬಿದ್ದಿದ್ದರು..!Neha dhupia Tiger shroff : ನಟಿ ನೇಹಾ ಧೂಪಿಯಾ ಬಿಟೌನ್‌ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ನಟಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು. ಅದಕ್ಕಾಗಿಯೇ ತಾವು ತರಾತುರಿಯಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.. ಇದೀಗ ಟೈಗರ್‌ ಕುರಿತು ಇಂಟ್ರಸ್ಟಿಂಗ್‌ ವಿಚಾರವೊಂದನ್ನು ನಟಿ ಬಹಿರಂಗಪಡಿಸಿದ್ದಾರೆ.
Weiterlesen »



Render Time: 2025-02-26 11:03:26