Kerala : ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸ್ತಾರಂತೆ ಈ ಮಹಿಳೆ, ಯಾರವರು ಗೊತ್ತಾ ? ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಮೂಲಕ ಕೈ ಇಲ್ಲದೇ ಕಾರು ಓಡಿಸುವ ಏಷ್ಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಆದರೆ ಕೇರಳ ಮೂಲದ ಮಹಿಳೆ ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಸ್ಫೂರ್ತಿಯಾಗಿದ್ದಾರೆ.
ಕೇರಳದ 32 ವರ್ಷದ ಮಹಿಳೆಯು ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ ಚಾಲನಾ ಪರವಾನಗಿ ಪಡೆದ ಮೊದಲ ಏಷ್ಯಾದ ಮಹಿಳೆ. ಜಿಲುಮೋಲ್ ಎನ್ನುವ ಮಹಿಳೆ ಚತುರವಾಗಿ ತನ್ನ ಪಾದಗಳನ್ನು ಬಳಸುವ ಮೂಲಕ ಕಾರ್ ಅನ್ನು ಓಡಿಸುತ್ತಾರೆ. ಆರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಅವರು ಅಂತಿಮವಾಗಿ 2023 ರಲ್ಲಿ ತಮ್ಮ ಪರವಾನಗಿಯನ್ನು ಪಡೆದರು, ಇದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಾಲಕ್ಕಾಡ್‌ನಲ್ಲಿ ವೈಯಕ್ತಿಕವಾಗಿ ನೀಡಿದರು.ದೈಹಿಕವಾಗಿ ಸಧೃಡವಾಗಿದ್ದರೂ ಕೆಲವರಿಗೆ ಡ್ರೈವಿಂಗ್ ಅಂದ್ರೆ ಭಯ ಇರುತ್ತದೆ.
ವಡುತಲದ ಮರಿಯಾ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿತು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಡುಕ್ಕಿ ಜಿಲ್ಲೆಯ ತೊಡುಪುಳ ಆರ್‌ಟಿಒ ಅವರನ್ನು ಸಂಪರ್ಕಿಸಿದಳು. ಆರ್‌ಟಿಒ ಅಧಿಕಾರಿಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದರು, ನಂತರ ಆಕೆ ದೃಢವಾಗಿ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು. ಆಯೋಗದ ಮೊರೆ ಹೋದ ಜಿಲುಮೋಲ್ ಲೈಸೆನ್ಸ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಏಷ್ಯಾದ ಮೊದಲ ಮಹಿಳೆ ಎನ್ನುವ ದಾಖಲೆ ಬರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Ravina Tandon On Rasha Thadani Affair: ಸಲ್ಮಾನ್ ಖಾನ್ ಸೋದರಳಿಯನ ಜೊತೆ ಮಗಳ ಲವ್ವಿದವ್ವಿ ಕುರಿತು ರವೀನಾ ಸೆನ್ಸೆಶನಲ್ ಹೇಳಿಕೆ!Bollywood Actress: 13 ಸಿನಿಮಾಗಳಿಂದ ರಿಜೆಕ್ಟ್... ಐರನ್ ಲೆಗ್ ಪಟ್ಟ...
Woman Driver No Hands Driving Automotive Innovation Disability Adaptation Driving Technology Hands-Free Driving Autonomous Vehicle Vehicle Control Technology Innovation In Mobility Driving Without Hands Accessibility In Transportation Inspirational Driving Story Female Driver Achievement Adaptive Driving Technology
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
Loksabha Election : ನಾಗ್ಪುರದಲ್ಲಿ ವಿಶ್ವದ ಅತಿ ಚಿಕ್ಕ ಮಹಿಳೆಯಿಂದ ಮತ ಚಲಾವಣೆNagpur : ವಿಶ್ವದ ಅತ್ಯಂತ ಚಿಕ್ಕ ಮಹಿಳೆ ಜ್ಯೋತಿ ಕಿಶನ್‌ಜಿ ಅಮ್ಗೆ ಅವರು ಶುಕ್ರವಾರ ಬೆಳಗ್ಗೆ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಮತ ಚಲಾಯಿಸಿದರು.
Weiterlesen »
ʼಆʼ ಖ್ಯಾತ ನಟಿಯಿಂದಲೇ ನಾಗಚೈತನ್ಯ-ಸಮಂತಾ ದೂರಾವದರೇ? ಅನುಮಾನಕ್ಕೆ ಕಾರಣವಾದ ವೈರಲ್ ಪೋಸ್ಟ್ !!Nagachaitanya and Samantha: ನಾಯಕ ನಾಗ ಚೈತನ್ಯ - ಶೋಭಿತಾ ಧೂಳಿಪಾಲ ಮತ್ತೊಮ್ಮೆ ಎಲ್ಲೋ ದೂರ ಹೋಗಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ನಾಗ ಚೈತನ್ಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಅನುಮಾನಗಳಿಗೆ ಕಾರಣವಾಗಿದೆ.
Weiterlesen »
ವಿದ್ಯಾರ್ಥಿ ವಿದ್ಯಾರ್ಥಿನಿಯರ ‘ಬ್ಯಾಡ್ ಬಾಯ್ಸ್’ ಹಾಡಿನ ಹಬ್ಬ: ಇದು ದೇಶದಲ್ಲಿಯೇ ಮೊದಲ AI ವೀಡಿಯೋ ಸಾಂಗ್!ಆ ಖುಷಿಯಲ್ಲಿರುವ ಚಿತ್ರತಂಡವೀಗ `ಬ್ಯಾಡ್ ಬಾಯ್ಸ್’ ಎಂಬ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ. ಅದಾಗಿ ವಾರ ಕಳೆಯೋದರೊಳಗಾಗಿ ಎಲ್ಲಡೆಯಿಂದ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
Weiterlesen »
Ram Mandir : ರಾಮನವಮಿ ಹಿನ್ನೆಲೆ ರಾಮ ಮಂದಿರಕ್ಕೆ1,11,111 ಕೆಜಿ ಲಡ್ಡುಉದ್ಘಾಟನೆಯ ನಂತರ ಮೊದಲ ಬಾರಿಗೆ ಈ ವರ್ಷದ ರಾಮ ನವಮಿ ಉತ್ಸವವನ್ನು ಆಚರಿಸಲಾಗುವ ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುವನ್ನು ಪ್ರಸಾದ ವಾಗಿ ಕಳುಹಿಸಲಾಗುತ್ತದೆ.
Weiterlesen »
Mahindra : ಮಹೀಂದ್ರಾ ಹೊಸ ಬೊಲೆರೊ ನಿಯೋ + ಬಿಡುಗಡೆ, ಬೆಲೆ ಸಂಪೂರ್ಣ ಮಾಹಿತಿ ತಿಳಿಯಿರಿMahindra : ಮಹೀಂದ್ರಾ 9 ಆಸನಗಳ ಬೊಲೆರೊ ನಿಯೋ+ ಅನ್ನು P4 ಮತ್ತು P10 ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಈ ಕುರಿತು ಬೆಲೆ ಸಂಪೂರ್ಣ ಮಾಹಿತಿ ಇಲ್ಲಿದೆ.
Weiterlesen »
IPLನಲ್ಲಿ ಚೊಚ್ಚಲ ಶತಕ ಸಿಡಿಸಿದ ಸುನಿಲ್ ನರೈನ್: KKR ಪರ ಈ ವಿಶೇಷ ಸಾಧನೆಗೈದ 3ನೇ ಬ್ಯಾಟ್ಸ್’ಮನ್ ಎಂಬ ಹೆಗ್ಗಳಿಕೆSunil Narine Century: ನರೈನ್ ಇದೀಗ ಐಪಿಎಲ್’ನಲ್ಲಿ ಶತಕ ಬಾರಿಸಿದ ಕೆಕೆಆರ್’ನ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. 500 ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದರೂ ಸಹ, ಈ ಸ್ವರೂಪದಲ್ಲಿ ಇದುವೇ ಮೊದಲ ಶತಕ.
Weiterlesen »