Reason for Actress Gayathri stay away from the film industry: ಕನ್ನಡ ಚಿತ್ರರಂಗ ಕಂಡತಹ ಅದ್ಭುತ ಕಾಲವಿದರಲ್ಲಿ ನಟಿ ಗಾಯತ್ರಿ ಕೂಡ ಒಬ್ಬರು.. ತಮ್ಮ ಸರಳ ನಟನೆ ಹಾಗೂ ಸೌಂದರ್ಯದ ಮೂಲಕವೇ ಸಿನಿಪ್ರೇಮಿಗಳ ಮನಸ್ಸನ್ನು ಕದ್ದ ಚೆಲುವೆ ಉತ್ತುಂಗದಲ್ಲಿದ್ದರು ಸಿನಿಮಾರಂಗದಿಂದ ದೂರ ಉಳಿದರು..
Actress Gayathri : ಅನಂತ್ ನಾಗ್ ಪತ್ನಿ, ನಟಿ ಗಾಯತ್ರಿ ಸಿನಿರಂಗದಿಂದ ದೂರ ಉಳಿದಿದ್ದೇಕೆ ಗೊತ್ತಾ? ಕಾರಣ ತಿಳಿದ್ರೆ ಶಾಕ್ ಆಗ್ತೀರ!!
ನಟಿ ಗಾಯತ್ರಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟಿಯರ ಪೈಕಿ ಒಬ್ಬರು.. ಇವರು ಉತ್ತುಂಗದಲ್ಲಿದ್ದಾಗಲೇ ನಟ ಅನಂತ್‌ನಾಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಆದರೆ ಅಲ್ಲಿಂದ ನಟಿ ಸಿನಿರಂಗದ ಕಡೆ ಬರಲೇ ಇಲ್ಲ.. ಎಂದರೇ ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದರು.. ಸೂಕ್ಷ್ಮ ಸಂಗತಿಯನ್ನು ಗಮನಿಸಿದ ವೀಕ್ಷಕರು ಅನಂತ್‌ನಾಗ್ ಅವರು ಮದುವೆಯಾದ ನಂತರ ನಟಿ ಗಾಯತ್ರಿ ಅವರಿಗೆ ನಟಿಸಬಾರದ ಎಂದು ಶರತ್ತನ್ನು ಹಾಕಿದ್ದಾರೆ.. ಈ ಕಾರಣದಿಂದಲೇ ಅವರು ಸಿನಿ ಜಗತ್ತಿನಿಂದ ದೂರ ಉಳಿಬಿಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿದರು.. ಆಗಿನ ಕಾಲದಲ್ಲಿ ನಟಿ ಗಾಯತ್ರಿ ಹಾಗೂ ಅನಂತ್ ನಾಗ್ ಒಬ್ಬರೂ ಒಳ್ಳೆಯ ಸ್ನೇಹ ಸಂಬಂಧ ಹೊಂದಿದ್ದರು..
ನಟಿ ಗಾಯತ್ರಿ ಗಾಯತ್ರಿ ಅನಂತ್‌ನಾಗ್ ಕನ್ನಡದ ನಟಿ ಸ್ಯಾಂಡಲ್‌ವುಡ್ ಅನಂತ್‌ನಾಗ್ ಪತ್ನಿ ಗಾಯತ್ರಿ ಅನಂತ್‌ನಾಗ್ ಸಿನಿಮಾರಂಗದಿಂದ ದೂರವಾಗಿದ್ದೇಕೆ Actress Gayathri Anant Nag Actress Gayathri News In Kannada Actress Gayathri Latest News Actress Gayathri Reason For Actress Gayathri Stay Away From The Fi Sandalwood
Deutschland Neuesten Nachrichten, Deutschland Schlagzeilen
Similar News:Sie können auch ähnliche Nachrichten wie diese lesen, die wir aus anderen Nachrichtenquellen gesammelt haben.
KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್, ಮೆರೂನ್ ಗುಟ್ಟೇನು?LSG New Jersy: KKR ಜೊತೆಗಿನ ಪಂದ್ಯದಲ್ಲಿ ಲಕ್ನೋ ಆಟಗಾರರು ಹೊಸ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕೆ ಇಳಿದರು. ಇದಕ್ಕೆ ಕಾರಣ ಏನಿರಬಹುದು ಗೊತ್ತಾ?
Weiterlesen »
Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
Weiterlesen »
Soundarya Jagadish: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಅಸಲಿ ಕಾರಣ ಏನು ಗೊತ್ತಾ?!Soundarya Jagadish: ಕನ್ನಡದ ಚಿತ್ರನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಇಂದು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಜಗದೀಶ್ ಸಾವಿಗೆ ಕಾರಣ ಏನು ಅನ್ನೋದು ನಿಗೂಢವಾಗೇ ಉಳಿದಿದೆ.
Weiterlesen »
ʼಈʼ ಕಾರಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?Actor Rajinikanth: ಖಳನಾಯಕನಾಗಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಆಕಸ್ಮಿಕವಾಗಿ ಎಂಟ್ರಿಕೊಟ್ಟ ರಜನಿಕಾಂತ್ ತಮಿಳಿನಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಇವರು ಬಣ್ಣದ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ..
Weiterlesen »
Actress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್ ಫೇಮಸ್!!Actress Suhasini Real Life: ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸುಹಾಸಿನಿ.. ಮೊದಲ ಚಿತ್ರದಲ್ಲಿಯೇ ತಮ್ಮ ಅದ್ಭುತ ನಟನೆಯಿಂದ ಅಭಿಮಾನಿಗಳನ್ನು ಸೆಳೆದ ಇವರು ತಮಿಳುನಾಡು ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡವರು..
Weiterlesen »
Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
Weiterlesen »